ನವರಾತ್ರಿಗೆ ದೇವಿಗೆ ಈ ನೈವೇದ್ಯ ಮಾಡುವುದನ್ನು ಮಾತ್ರ ಮರೆಯಬೇಡಿ

Webdunia
ಮಂಗಳವಾರ, 4 ಅಕ್ಟೋಬರ್ 2022 (08:40 IST)
WD
ಬೆಂಗಳೂರು: ಇಂದು ನವರಾತ್ರಿ ಒಂಭತ್ತನೇ ದಿನ ನವಮಿ. ಈ ದಿನ ಶಾರದಾ ದೇವಿಯ ಆರಾಧನೆ ಮಾಡಲಾಗುತ್ತದೆ.

ಹೀಗಾಗಿ ತಪ್ಪದೇ ಮನೆಯ ಮಕ್ಕಳಿಗೆ ಕೆಲವು ಶ್ಲೋಕಗಳನ್ನಾದರೂ ಓದಿಸಿದರೆ ಅವರಿಗೆ ದೇವಿಯ ಆಶೀರ್ವಾದ ಸಿಗುತ್ತದೆ. ವಿದ್ಯೆ, ಬುದ್ಧಿ ವರ್ಧನೆಗೆ ಈ ದಿನ ದೇವಿಯನ್ನು ಆರಾಧಿಸುವುದು ಉತ್ತಮ.

ದೇವಿಯ ಪೂಜೆ ಮಾಡುವಾಗ ಇಂದು ಬೆಲ್ಲ ಹಾಕಿದ ಅಕ್ಕಿಯ ಪಾಯಸ ಮಾಡಿ ನೈವೇದ್ಯ ಮಾಡಿದರೆ ಉತ್ತಮ. ಇದು ದೇವಿಗೆ ಅತ್ಯಂತ ವಿಶೇಷವೂ ಹೌದು.
-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments