Webdunia - Bharat's app for daily news and videos

Install App

ವಿಶಾಖ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?

Webdunia
ಮಂಗಳವಾರ, 3 ಸೆಪ್ಟಂಬರ್ 2019 (09:01 IST)
ಬೆಂಗಳೂರು: ಮನೆಯಲ್ಲಿ ಮಗು ಹುಟ್ಟಿದ ಕೂಡಲೇ ಎಲ್ಲರಿಗೂ ಇಷ್ಟವಾಗುವಂತಹ ಆಕರ್ಷಣೀಯವಾದಂತಹ, ಹಾಗೆಯೇ ಹೊಸ ಹೆಸರು ಯಾವುದಿದೆ ಎಂದು ಹುಡುಕಾಟ ನಡೆಸುತ್ತೇವೆ. ಆಸ್ತಿಕ ನಂಬಿಕೆ, ಶ್ರದ್ಧೆಯುಳ್ಳವರು ನಕ್ಷತ್ರಕ್ಕನುಗುಣವಾಗಿ ತಮ್ಮ ಮಗುವಿಗೆ ಯಾವ ಹೆಸರು ಸೂಕ್ತ ಎಂದು ಹುಡುಕಾಟ ನಡೆಸುತ್ತಾರೆ. ಇಂದು ವಿಶಾಖ ನಕ್ಷತ್ರದವರಿಗೆ ಯಾವ ಅಕ್ಷರ ಸೂಕ್ತ ನೋಡೋಣ.


ವಿಶಾಖ
ಈ ನಕ್ಷತ್ರದಲ್ಲಿ ಜನಿಸಿದ ಮಕ್ಕಳಿಗೆ ತಿ, ತು, ತೆ ಮತ್ತು ತೊ ಹೆಸರಿನಿಂದ ಆರಂಭವಾಗುವ ಹೆಸರಿಡಬೇಕು. ಒಂದನೇ ಪಾದದಲ್ಲಿ ಜನಿಸಿದ ಮಗುವಿಗೆ ತಿ, ಎರಡನೇ ಪಾದದಲ್ಲಿ ಜನಿಸಿದ ಮಗುವಿಗೆ ತು, ಮೂರನೇ ಪಾದದಲ್ಲಿ ಜನಿಸಿದರೆ ತೆ, ನಾಲ್ಕನೇ ಪಾದದಲ್ಲಿ ಜನಿಸಿದರೆ ತೊ ಶಬ್ಧದಿಂದ ಆರಂಭವಾಗುವ ಹೆಸರಿಟ್ಟರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ನೆಮ್ಮದಿಗಾಗಿ ಈ ಕಿರು ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಿಸಿ

ಶುಕ್ರವಾರ ಈ ಲಕ್ಷ್ಮೀ ಸ್ತೋತ್ರ ಪಠಿಸಿ

ರಾಮನ ಈ ಪುಟ್ಟ ಶ್ಲೋಕವನ್ನು ಮಕ್ಕಳಿಗೂ ಹೇಳಿಕೊಡಿ

ಅನ್ನಪೂರ್ಣ ಅಷ್ಟೋತ್ತರ ಸ್ತೋತ್ರ ತಪ್ಪದೇ ಪಠಿಸಿ

ಸೌಂದರ್ಯ ಲಹರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments