Daily Horoscope
✕

ಕೃತ್ತಿಕಾ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?

Webdunia
ಸೋಮವಾರ, 19 ಆಗಸ್ಟ್ 2019 (08:40 IST)
ಬೆಂಗಳೂರು: ಮನೆಯಲ್ಲಿ ಮಗು ಹುಟ್ಟಿದ ಕೂಡಲೇ ಎಲ್ಲರಿಗೂ ಇಷ್ಟವಾಗುವಂತಹ ಆಕರ್ಷಣೀಯವಾದಂತಹ, ಹಾಗೆಯೇ ಹೊಸ ಹೆಸರು ಯಾವುದಿದೆ ಎಂದು ಹುಡುಕಾಟ ನಡೆಸುತ್ತೇವೆ. ಆಸ್ತಿಕ ನಂಬಿಕೆ, ಶ್ರದ್ಧೆಯುಳ್ಳವರು ನಕ್ಷತ್ರಕ್ಕನುಗುಣವಾಗಿ ತಮ್ಮ ಮಗುವಿಗೆ ಯಾವ ಹೆಸರು ಸೂಕ್ತ ಎಂದು ಹುಡುಕಾಟ ನಡೆಸುತ್ತಾರೆ. ಇಂದು ಕೃತ್ತಿಕಾ  ನಕ್ಷತ್ರದವರಿಗೆ ಯಾವ ಅಕ್ಷರ ಸೂಕ್ತ ನೋಡೋಣ.

 
ಕೃತ್ತಿಕಾ
ಮಗುವು ಭರಣಿ ನಕ್ಷತ್ರದಲ್ಲಿ ಜನಿಸಿದರೆ ಲಿ, ಲು, ಲೆ, ಲೊ ಅಕ್ಷರಶದಿಂಧ ಆರಂಭವಾಗುವ ಹೆಸರಿಡಬಹುದು. ಇವರಲ್ಲಿ ಒಂದನೇ ಪಾದದಲ್ಲಿ ಜನಿಸಿದರೆ ಲಿ, ಎರಡನೇ ಪಾದದಲ್ಲಿ ಜನಿಸಿದರೆ ಲು ಮತ್ತು ಮೂರನೇ ಪಾದದಲ್ಲಿ ಜನಿಸಿದರೆ ಲೊ ಅಕ್ಷರಶದಿಂದ ಆರಂಭವಾಗುವ ಹೆಸರಿಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ತ್ರಿಪುರ ಸುಂದರಿ ದಂಡಕಂ ಸ್ತೋತ್ರ

ಶ್ರೀ ವೆಂಕಟೇಶ್ವರ ಅಷ್ಟಕಂ ಸ್ತೋತ್ರ ಫಲ

ಶ್ರೀ ಶಾರದಾ ಪಂಚರತ್ನ ಸ್ತುತಿ ಕನ್ನಡದಲ್ಲಿ ಮತ್ತು ಪಠಣ ಫಲ ತಿಳಿಯಿರಿ

ವಾಯುಸ್ತುತಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಅಟ್ಟಾಲಸುಂದರಾಷ್ಟಕಂ ಸ್ತೋತ್ರ

ಮುಂದಿನ ಸುದ್ದಿ
Show comments