Webdunia - Bharat's app for daily news and videos

Install App

ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?

Webdunia
ಮಂಗಳವಾರ, 4 ಆಗಸ್ಟ್ 2020 (09:27 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.


ಸ್ವಾತಿ
ಈ ನಕ್ಷತ್ರದವರು ಆಕರ್ಷಕ ವ್ಯಕ್ತಿತ್ವದವರು. ಎಂಥವರಿಗೂ ಇವರು ಇಷ್ಟವಾಗುತ್ತಾರೆ. ಸೌಮ್ಯ ಸ್ವಭಾವದವರು, ಬುದ್ಧಿವಂತರೂ ಆಗಿರುತ್ತಾರೆ. ಯಾವುದೇ ಕೆಲಸ ಮಾಡುವುದಕ್ಕೆ ಮೊದಲು ಯೋಚಿಸಿ ಮಾಡುತ್ತಾರೆ. ಆದರೆ ಇವರು ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿಟ್ಟುಕೊಳ್ಳುವುದಿಲ್ಲ. ಇದರಿಂದ ನಷ್ಟ ಅನುಭವಿಸುತ್ತಾರೆ. ಈ ನಕ್ಷತ್ರದವರಿಗೆ ರು, ರೇ, ರಾ, ಥಾ ಕಾರದಿಂದ ಆರಂಭವಾಗುವ ಹೆಸರಿಟ್ಟರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನಾಗದೋಷವಿದ್ದರೆ ಈ ಸ್ತೋತ್ರವನ್ನು ಓದಿ

ಹನುಮಾನ್ ತಾಂಡವ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಚಂದ್ರಗ್ರಹಣ ಕಳೆದ ಬಳಿಕ ಯಾವ ದೇವರಿಗೆ ಪೂಜೆ ಸಲ್ಲಿಸಬೇಕು

ಚಿದಂಬರಾಷ್ಟಕಂ ಕನ್ನಡದಲ್ಲಿ ಓದಿ

ಭಾನುವಾರದ ಚಂದ್ರ ಗ್ರಹಣ ಯಾವೆಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರಲಿದೆ

ಮುಂದಿನ ಸುದ್ದಿ
Show comments