ವೈವಾಹಿಕ ಜೀವನ ನೆಮ್ಮದಿಯಾಗಿರಬೇಕಾದರೆ ಶಿವರಾತ್ರಿ ದಿನ ಹೀಗೆ ಮಾಡಿ

Webdunia
ಗುರುವಾರ, 11 ಮಾರ್ಚ್ 2021 (09:06 IST)
ಬೆಂಗಳೂರು: ಇಂದು ಶಿವರಾತ್ರಿ. ದೇಶದಾದ್ಯಂತ ಹಿಂದೂ ಭಕ್ತರು ಶಿವರಾತ್ರಿಯಂದು ಭಕ್ತಿಯಿಂದ ಶಿವನನ್ನು ಆರಾಧಿಸಲಿದ್ದಾರೆ. ಒಂದು ವೇಳೆ ನೀವು ಮದುವೆಯಾಗಿ ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದೇ ಹೋದರೆ ಶಿವರಾತ್ರಿ ದಿನ ಹೀಗೆ ಪೂಜೆ ಮಾಡಿ.


ಶಿವರಾತ್ರಿ ದಿನ ಉಪವಾಸ ವ್ರತ ಮಾಡಿ ಭಕ್ತಿಯಿಂದ ಶಿವ ಲಿಂಗಕ್ಕೆ ಶುದ್ಧ ನೀರಿನಿಂದ ಅಭಿಷೇಕ ಮಾಡಿ ಬಿಲ್ವಪತ್ರೆಯಲ್ಲಿ ಶುದ್ಧ ತುಪ್ಪವನ್ನು ಇಟ್ಟು ನೈವೇದ್ಯ ಮಾಡಿ. ಬಳಿಕ 51 ಸಾರಿ ಓಂ ನಮಃ ಶಿವಾಯ ಎಂದು ಶಿವ ನಾಮ ಸ್ಮರಣೆ ಮಾಡಿ.

ಶಿವನಿಗೆ ಹಾಲು, ತುಪ್ಪ, ಎಳೆನೀರಿನ ಅಭಿಷೇಕ, ನೈವೇದ್ಯವೆಂದರೆ ಪ್ರೀತಿ. ಹೀಗಾಗಿ ಇದನ್ನು ನೀಡಿ ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ಎಲ್ಲವೂ ಒಳಿತಾಗಲಿದೆ. ಶಿವನ ಜೊತೆಗೆ ಅವನ ಪ್ರೀತಿಯ ಮಡದಿ ಗೌರಿಯನ್ನೂ ಪೂಜೆ ಮಾಡಿದರೆ ದಾಂಪತ್ಯ ಸುಖಕರವಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments