ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

Webdunia
ಮಂಗಳವಾರ, 26 ಏಪ್ರಿಲ್ 2022 (09:00 IST)
ಬೆಂಗಳೂರು: ಮೇ 3 ರಂದು ಅಕ್ಷಯ ತೃತೀಯವಿದ್ದು, ಈ ದಿನ ಚಿನ್ನ ಖರೀದಿ ಮಾಡಿದರೆ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಕೆಲವರು ನಂಬಿಸುತ್ತಲೇ ಇದ್ದಾರೆ. ಆದರೆ ಇದೆಲ್ಲಾ ನಿಜವೇ ಎಂಬ ಚರ್ಚೆ ಈಗ ಜೋರಾಗಿದೆ.

ಅಕ್ಷಯ ತೃತೀಯ ಬಂದ ಕೂಡಲೇ ಚಿನ್ನದ ಮಳಿಗೆಗಳು ಭರ್ಜರಿ ಆಫರ್ ನೀಡುತ್ತವೆ. ಆದರೆ ಅಸಲಿಗೆ ಹಿಂದೂ ಧರ್ಮದಲ್ಲಿ ಈ ದಿನ ಚಿನ್ನವನ್ನೇ ಖರೀದಿಸಬೇಕು ಎಂದೂ ಉಲ್ಲೇಖವಿಲ್ಲ.

ಅಷ್ಟಕ್ಕೂ ಅಕ್ಷಯ ತೃತೀಯ ಎಂದರೇನು?: ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನವನ್ನು ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ದಿನ ನಮ್ಮಲ್ಲಿರುವ ದವಸ-ಧಾನ್ಯವನ್ನು ದಾನ ಮಾಡಬೇಕು. ಆ ಮೂಲಕ ಎಲ್ಲರ ಜೀವನದಲ್ಲಿ ಅಭಿವೃದ್ಧಿಯಾಗಬೇಕು ಎಂಬುದು ಧಾರ್ಮಿಕವಾಗಿ ಇರುವ ಉದ್ದೇಶ. ಆದರೆ ಇದನ್ನೇ ಇಂದು ವ್ಯಾಪಾರೀಕರಣ ಮಾಡಲಾಗಿದ್ದು, ಚಿನ್ನ ಖರೀದಿ ಮಾಡಬೇಕೆಂದು ಹಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments