Webdunia - Bharat's app for daily news and videos

Install App

ಮನೆಗೆ ಈ ಬಣ್ಣ ಬಳಿಯುವುದರಿಂದ ಅದೃಷ್ಟ ಬರುತ್ತದೆ

Webdunia
ಮಂಗಳವಾರ, 3 ನವೆಂಬರ್ 2020 (09:59 IST)
ಬೆಂಗಳೂರು: ಮನೆಗೆ ಪೈಂಟ್ ಮಾಡಿಸುವ ಆಲೋಚನೆ ಹೊಂದಿದ್ದೀರಾ? ಹಾಗಿದ್ದರೆ ಯಾವ ಬಣ್ಣ ವಾಸ್ತು ಪ್ರಕಾರ ನಿಮಗೆ ಅದೃಷ್ಟ ತರುತ್ತದೆ ತಿಳಿದುಕೊಳ್ಳಿ.


ಮನೆಯ ಗೋಡೆಗಳಿಗೆ ಬಣ್ಣ ಬಳಿಯುವಾಗ ಕ್ರೀಂ, ಹಳದಿ, ಹಸಿರು, ಬಿಳಿ ಅಥವಾ ನೀಲಿ ಬಣ್ಣವನ್ನು ನೀಡಿ. ಈ ಬಣ್ಣಗಳು ಅದೃಷ್ಟದ ಜತೆಗೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಸುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಇಂದು ಇದೊಂದು ವಸ್ತು ಅರ್ಪಿಸಿದಲ್ಲಿ ನೀವು ಅಂದುಕೊಂಡ ಕೆಲಸವಾಗುತ್ತದೆ

ಇಂದು ಓದಲೇಬೇಕಾದ ಆಂಜನೇಯ ಸ್ವಾಮಿಯ ಮಂತ್ರ

ಧನ ಧಾನ್ಯ ವೃದ್ಧಿಗಾಗಿ ಇಂದು ಅಷ್ಟ ಲಕ್ಷ್ಮೀ ಅಷ್ಟೋತ್ತರ ಓದಿ

ಗುರುವಾರ ಇಷ್ಟಾರ್ಥ ಸಿದ್ಧಿಗಾಗಿ ರಾಘವೇಂದ್ರ ಸ್ವಾಮಿಯ ಸ್ತೋತ್ರ ಓದಿ

ಇಂದು ಗಣೇಶನ ಈ ಮಂತ್ರ ಓದಿ ಕೆಲಸಕ್ಕೆ ಹೊರಟರೆ ಯಶಸ್ಸು

ಮುಂದಿನ ಸುದ್ದಿ
Show comments