ಭೂಮಿ ಅಗೆಯುವಾಗ ಈ ವಸ್ತುಗಳು ಸಿಕ್ಕರೆ ಅರ್ಥವೇನು?

Webdunia
ಶುಕ್ರವಾರ, 4 ಡಿಸೆಂಬರ್ 2020 (08:44 IST)
ಬೆಂಗಳೂರು: ಹೊಸದಾಗಿ ಸೈಟು ಖರೀದಿಸಿ ಅಲ್ಲಿ ಕಟ್ಟಡವೊಂದನ್ನು ಕಟ್ಟುವ ಮೊದಲು ಭೂಮಿ ಅಗೆಯುವಾಗ ಕೆಲವು ವಸ್ತುಳು ಸಿಕ್ಕರೆ ನಿಮ್ಮ ಜಯ-ಅಪಜಯ ಸೂಚಿಸುತ್ತದೆ ಎನ್ನಲಾಗುತ್ತದೆ.


ಭೂಮಿ ಅಗೆಯುವಾಗ ಇಟ್ಟಿಗೆ ಇತ್ಯಾದಿ ಸಿಕ್ಕರೆ ಆ ಜಮೀನಿನ ಮಾಲಿಕನಿಗೆ ಇನ್ನಷ್ಟು ಜಮೀನು ಕೊಳ್ಳುವ ಭಾಗ್ಯವಿದೆ ಎಂದರ್ಥ. ತಾಮ್ರದ ತುಂಡು ಸಿಕ್ಕರೆ ಜೀವನದಲ್ಲಿ ಸಂತೋಷವಾಗಿರಲಿದ್ದೀರಿ ಎಂದರ್ಥ. ಎಲುಬಿನ ತುಣುಕು, ಕಬ್ಬಿಣದ ತುಣುಕು ಸಿಕ್ಕರೆ ಅಶುಭವಾಗುತ್ತದೆ. ಹಾಗೆಯೇ ಹಾವು ಕಂಡುಬಂದರೆ ನಿಮ್ಮ ಕೆಲಸಕ್ಕೆ ವಿಘ್ನಗಳು ಎದುರಾಗಲಿರುವ ಸೂಚನೆಯಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments