Daily Horoscope
✕

ಈ ರಾಶಿಯವರಿಗೆ ಇಂತಹ ಗರ್ಲ್ ಫ್ರೆಂಡೇ ಸಿಗೋದು

Webdunia
ಸೋಮವಾರ, 21 ಸೆಪ್ಟಂಬರ್ 2020 (06:29 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.


ಕನ್ಯಾ
ನಿಮಗೆ ಸಿಗುವ ಗೆಳತಿಯರು ತುಂಬಾ ಕೇರಿಂಗ್, ನಿಮ್ಮ ಬಗ್ಗೆ ಅತೀವ ಪ್ರೀತಿ ಹೊಂದಿರುತ್ತಾರೆ. ನಿಮಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಆದರೆ ಒಮ್ಮೆ ಆಕೆಯ ಮಾತು ಧಿಕ್ಕರಿಸಿದಿರಿ, ನೋವು ಕೊಟ್ಟಿರಿ ಎಂದರೆ ಮುಗಿಯಿತು ನಿಮ್ಮ ಕಥೆ. ಆಕೆಯನ್ನು ಸುತರಾಂ ಒಪ್ಪಿಸಲು ನಿಮಗೆ ಸಾಧ‍್ಯವಾಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನವರಾತ್ರಿ ಸಂದರ್ಭದಲ್ಲಿ ತಪ್ಪದೇ ಅಷ್ಟಾದಶ ಶಕ್ತಿಪೀಠ ಸ್ತೋತ್ರಮ್ ಪಠಿಸಿ

ಶ್ರೀ ಸುದರ್ಶನ ಚಕ್ರ ಸ್ತೋತ್ರಂ ಗರುಡಪುರಾಣೋಕ್ತಂ

ಶ್ರೀ ಬಗಳಾಮುಖೀ ಕವಚ ಸ್ತೋತ್ರ ಮತ್ತು ಪಠಣದ ಲಾಭಗಳು

ಪಂಚಮುಖ ಹನುಮತ್ಕವಚ ಸ್ತೋತ್ರಂ ಓದುವುದರ ಫಲ ತಿಳಿದರೆ ತಪ್ಪದೇ ಓದುತ್ತೀರಿ

ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments