ಉಪವಾಸವಿದ್ದು ಶಿವ-ಪಾರ್ವತಿಯ ಪೂಜೆ ಮಾಡಿದರೆ ಮುತ್ತೈದೆಯರಿಗೆ ಶ್ರೇಷ್ಠ

Webdunia
ಮಂಗಳವಾರ, 1 ಮಾರ್ಚ್ 2022 (12:35 IST)
ಬೆಂಗಳೂರು: ಇಂದು ಮಹಾಶಿವರಾತ್ರಿ. ದಂಪತಿ ಎಂದರೆ ಹೇಗಿರಬೇಕು ಎಂಬುದಕ್ಕೆ ಶ್ರೇಷ್ಠ ಉದಾಹರಣೆ ಶಿವ ಮತ್ತು ಪಾರ್ವತಿ ದೇವಿ. ಈ ದಿನ ಮುತ್ತೈದೆಯರು ಶಿವ-ಪಾರ್ವತಿಯರನ್ನು ಪೂಜೆ ಮಾಡಿದರೆ ಆಗುವ ಲಾಭವೇನು ಗೊತ್ತಾ?

ಇಂದು ಉಪವಾಸ ವ್ರತ ಕೈಗೊಂಡು ಶಿವ ಪಾರ್ವತಿಯರಿಗೆ ಬಿಲ್ವ ಪತ್ರೆಯಿಂದ ಅರ್ಚಿಸಿ ಪೂಜೆ ಮಾಡಿದರೆ ಮುತ್ತೈದೆ ಭಾಗ್ಯ ಗಟ್ಟಿಯಾಗುತ್ತದೆ. ಅಂತೆಯೇ ದಾಂಪತ್ಯದಲ್ಲಿನ ವಿರಸ, ಹೊಂದಾಣಿಕೆ ಕೊರತೆ, ಭಿನ್ನಾಭಿಪ್ರಾಯಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ.

ಮದುವೆಯಾಗದ ಕನ್ಯಾಮಣಿಗಳು ಇಂದು ಶಿವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ ಭಕ್ತಿಯಿಂದ ಪೂಜೆ ಮಾಡುವುದರಿಂದ ಶಿವನಂತೆಯೇ ಅನುರೂಪನಾದ ಪತಿ ಸಿಗುತ್ತಾನೆ ಎಂಬುದು ನಂಬಿಕೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆಷಾಢ ಶುಕ್ರವಾರ ದೇವಿ ಆರಾಧನೆ ಹೀಗೇ ಮಾಡಿ

ತುಲಸಿ ಅಷ್ಟೋತ್ತರ ಶತನಾಮ ಸ್ತೋತ್ರ ಕನ್ನಡದಲ್ಲಿ

ಗುರುವಾರ ಓದಲೇಬೇಕಾದ ಮಹಾವಿಷ್ಣುವಿನ ಸ್ತೋತ್ರ ಇಲ್ಲಿದೆ

ಬುಧವಾರ ಗಣೇಶ ಅಷ್ಟೋತ್ತರ ಪಠಿಸಿ

ಮುಂದಿನ ಸುದ್ದಿ
Show comments