Daily Horoscope
✕

ಧನು ರಾಶಿಯ ಪ್ರೇಮಿಯ ಸ್ವಭಾವ ಹೇಗಿರುತ್ತದೆ?

Webdunia
ಶನಿವಾರ, 28 ಸೆಪ್ಟಂಬರ್ 2019 (08:10 IST)
ಬೆಂಗಳೂರು: ನಿಮ್ಮ ಸಂಗಾತಿಯಾಗುವ ವ್ಯಕ್ತಿಯ ಗುಣ ಸ್ವಭಾವ ಹೇಗಿರುತ್ತದೆ ಎಂದು ನಿಮಗೆ ಕುತೂಹಲವಿರುತ್ತದೆ. ಆತ ಅಥವಾ ಆಕೆಯ ಗುಣಸ್ವಭಾವವನ್ನು ಅವರ ರಾಶಿಗನುಗುಣವಾಗಿ ಪತ್ತೆ ಮಾಡಬಹುದು.


ಧನು ರಾಶಿ
ಈ ರಾಶಿಯ ಹುಡುಗರು ಸುಮ್ಮನೇ ಸಮಯ ಪೋಲು ಮಾಡುವವರಲ್ಲ. ಹಾಗಂತ ತುಂಬಾ ಗಂಭೀರ ಸ್ವಭಾವದವರು ಅಂದುಕೊಳ್ಳಬೇಡಿ. ತಮಾಷೆ ಇಷ್ಟಪಡುವ, ಜಾಲಿ ಸ್ವಭಾವದವರೂ ಕೂಡಾ ಆಗಿರುತ್ತಾರೆ. ಹಾಗೆಯೇ ಆಶಾವಾದಿಗಳು. ಇವರಿಗೆ ತಮಾಷೆ ಗುಣದ, ಪ್ರವಾಸ ಪ್ರಿಯ ಹುಡುಗಿಯರು ಎಂದರೆ ಇಷ್ಟ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments