ವೃಷಭ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

Webdunia
ಶನಿವಾರ, 23 ಫೆಬ್ರವರಿ 2019 (09:02 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ವೃಷಭ ರಾಶಿ ನೋಡೋಣ.


ಲವ್ ಮಾಡುವುದಿದ್ದರೆ ವೃಷಭ ರಾಶಿಯವರು ಹೇಳಿ ಮಾಡಿಸಿದಂತವರು. ಇವರು ತುಂಬಾ ಪ್ರಾಮಾಣಿಕವಾಗಿ ಲವ್ ಮಾಡುತ್ತಾರೆ. ತಮ್ಮ ಸಂಗಾತಿ ಬಿಟ್ಟು ಬೇರೆಯವರನ್ನು ಕಣ್ಣೆತ್ತಿಯೂ ನೋಡಲ್ಲ.

ಆದರೆ ಈ ರಾಶಿಯವರನ್ನು ಲವ್ ಮಾಡಲು ಒಪ್ಪಿಸುವುದು ತುಂಬಾ ಕಷ್ಟ. ಇವರು ಬೇಗನೇ ಪ್ರೀತಿಗೆ ಒಪ್ಪಿಗೆ ನೀಡುವುದಿಲ್ಲ. ಆದರೆ ಒಂದು ವೇಳೆ ಲವ್ ಆದರೆ ಅವರು ಅದನ್ನು ನಿಮ್ಮ ಕನಸಿನಂತೆ ಪ್ರಪೋಸ್ ಮಾಡಿ ವ್ಯಕ್ತಪಡಿಸುತ್ತಾರೆ. ಆದರೆ ನೆನಪಿಡಿ, ಈ ರಾಶಿಯವರ ಸ್ವಭಾವ ಬದಲಾಯಿಸಲು ಹೋದರೆ ನಿಮ್ಮ ಲವ್ ಲೈಫ್ ಅಲ್ಲಿಗೇ ಮುರಿದುಬೀಳುತ್ತದೆ. ಇವರನ್ನು ಹೇಗಿದ್ದಾರೋ ಹಾಗೇ ಸ್ವೀಕರಿಸಿದರೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು

ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ

ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

ಲಲಿತಾ ಪಂಚರತ್ನಂ ಸ್ತೋತ್ರವನ್ನು ಇಂದು ತಪ್ಪದೇ ಓದಿ

ದೀಪಾವಳಿ 2025 ಗೋ ಪೂಜೆ ಮುಹೂರ್ತ ಯಾವಾಗ

ಮುಂದಿನ ಸುದ್ದಿ
Show comments