ಮಾತಾ ಪಿತೃಗಳ ಶಾಪ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

Webdunia
ಬುಧವಾರ, 22 ಜೂನ್ 2022 (08:40 IST)
ಬೆಂಗಳೂರು: ತಂದೆ-ತಾಯಿ ಎಂದರೆ ಪ್ರತ್ಯಕ್ಷ ಕಾಣುವ ದೇವರು. ಈ ದೇವರಿಗೆ ನೋವು ಮಾಡಿದರೆ ನಮಗೆ ಆ ಶಾಪ ತಟ್ಟದೇ ಇರುವುದಿಲ್ಲ.

ಮಾತಾ ಪಿತೃಗಳ ಶಾಪ ಯಾವೆಲ್ಲಾ ಸಂದರ್ಭದಲ್ಲಿ ನಮ್ಮನ್ನು ತಟ್ಟುತ್ತದೆ ನೋಡೋಣ. ತಂದೆ-ತಾಯಿಗಳ ಮನ ನೋಯಿಸುವ ಮಾತನಾಡುವುದು, ಮನೆಯಿಂದ ಹೊರ ಹಾಕುವುದು,  ಅವರನ್ನು ವೃದ್ಧಾಪ್ಯ ಕಾಲದಲ್ಲಿ ನೋಡಿಕೊಳ್ಳದೇ ಇರುವುದು, ಅಂತಿಮ ಕಾರ್ಯ, ಶ್ರಾದ್ಧ ಕಾರ್ಯಗಳನ್ನು ಮಾಡದೇ ಇರುವುದರಿಂದ ಮಾತಾ-ಪಿತೃಗಳ ಶಾಪ ಮಕ್ಕಳಿಗೆ ತಗುಲಬಹುದು.

ಹೀಗಿದ್ದಲ್ಲಿ ಮಕ್ಕಳ ಜೀವನದಲ್ಲಿ ಏಳಿಗೆ ಕಾಣದೇ ಇರುವುದು, ತಲೆಮಾರುಗಳಿಗೆ ಮಕ್ಕಳಾಗದೇ ಇರುವುದು, ನೆಮ್ಮದಿ ಇರದ ದಾರಿದ್ರ್ಯ ಜೀವನ ಅಂತಹ ಮಕ್ಕಳು ಎದುರಿಸಬೇಕಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಮುಂದಿನ ಸುದ್ದಿ
Show comments