ನಿಮ್ಮ ಬೆರಳನ್ನು ನೋಡಿ ಆಮೇಲೆ ಈ ಲೇಖನ ಓದಿ

Webdunia
ಮಂಗಳವಾರ, 27 ಸೆಪ್ಟಂಬರ್ 2016 (14:14 IST)
ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖು, ಕಳಶ, ಶೀಪ ಆಕಾರದ ಗೆರೆಗಳು ಕಂಡುಬರುತ್ತವೆ.



ಪುರುಷರಿಗೆ ಬಲಹಸ್ತವನ್ನು, ಸ್ತ್ತ್ರೀಯರಿಗೆ ಎಡಹಸ್ತವನ್ನು ನೋಡಬೇಕು. ಚಕ್ರ, ಶಂಖು, ಕಳಶ, ಶೀಪವನ್ನು ಎರಡೂ ಕೈಬೆರಳುಗಳಲ್ಲಿ ನೋಡಬೇಕು. ಈ ಹಿಂದೆ ಚಕ್ರದ ಮಹತ್ವದ ಕುರಿತು ಇಲ್ಲಿ ಮಾಹಿತಿ ನೀಡಲಾಗಿತ್ತು.
ಒಟ್ಟು ಹತ್ತು ಬೆರಳುಗಳನ್ನು ಪರೀಶೀಲಿಸಿದಾಗ, ಒಂದು ಶಂಖವಿದ್ದರೆ ಸಂತೋಷ ಜೀವನ. ಎರಡು ಶಂಖುಗಳಿದ್ದರೆ ಬಡತನ, ಮೂರು ಶಂಖುಗಳಿದ್ದರೆ ಕೆಟ್ಟ ಗುಣ, ನಾಲ್ಕು ಶಂಖುಗಳಿದ್ದರೆ ಉತ್ತಮ ಗುಣ, ಐದು ಶಂಖುಗಳಿದ್ದರೆ ಬಡತನ ಕಂಡುಬರುತ್ತದೆ. ಆರು ಶಂಖುಗಳನ್ನು ಹೊಂದಿರುವ ವ್ಯಕ್ತಿಯು ಅತ್ಯಂತ ಸಮರ್ಥನಾಗಿರುತ್ತಾರೆ. ಏಳರಿಂದ ಹತ್ತು ಶಂಖುಗಳನ್ನು ಪಡೆದಿರುವ ವ್ಯಕ್ತಿಯು ರಾಜಯೋಗ ಅನುಭವಿಸುತ್ತಾರೆ.
ವ್ಯಕ್ತಿಯ ಬೆರಳುಗಳಲ್ಲಿ ಒಂದು ಶೀಪ (ಕಳಶ) ಮಾತ್ರವಿದ್ದರೆ. ಆತನು ಗುಣವಂತನಾಗುವನು. ಎರಡು ಶೀಪಗಳಿದ್ದರೆ ವಾಗ್ಮಿಯೂ, ಮೂರು ಶೀಪಗಳಿದ್ದರೆ ಹಣವಂತನೂ, ನಾಲ್ಕು ಶೀಪಗಳಿದ್ದರೆ ಗುಣವಂತನೂ, ಐದರಿಂದ ಹತ್ತು ಶೀಪಗಳಿದ್ದರೆ ಶ್ರೀಮಂತನೂ ಆಗಿರುತ್ತಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ದೇವಿಯ ಈ ಸ್ತುತಿ ಪಠಿಸಿ

ಶ್ರೀ ವೆಂಕಟೇಶ ಮಂಗಳಶಾಸನಂ ಸ್ತೋತ್ರ ತಪ್ಪದೇ ಓದಿ

ಗಣಪತಿ ತಾಳಂ ಸ್ತೋತ್ರ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ

ಸಂಜೆ ಸಮಯದಲ್ಲಿ ಈ ಸ್ತೋತ್ರಗಳನ್ನು ಕೇಳಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತೆ

ದುರ್ಗಾ ದೇವಿಯ ಪವರ್ ಫುಲ್ ಮಂತ್ರವನ್ನು ಇಂದು ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments