ಮನೆಯಿಂದ ಹೊರ ಹೋಗುವ ಮೊದಲು ಇದನ್ನು ಸೇವಿಸುವುದನ್ನು ಮರೆಯಬೇಡಿ!

Webdunia
ಶನಿವಾರ, 5 ಡಿಸೆಂಬರ್ 2020 (08:58 IST)
ಬೆಂಗಳೂರು: ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವ ಮೊದಲು ಸಿಹಿ ತಿನಿಸಿ ಹೊರಡುವುದು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.


ವಾಸ್ತು ಪ್ರಕಾರ ಮನೆಯಿಂದ ಹೊರ ಹೊರಡುವ ಮೊದಲು ಬಾಯಿಗೆ ಒಂಚೂರು ಬೆಲ್ಲ ಹಾಕಿಕೊಂಡು ಹೊರಟರೆ ನೀವು ಅಂದುಕೊಂಡ ಕೆಲಸ, ವ್ಯವಹಾರ ಸುಗಮವಾಗಿ ನೆರವೇರುತ್ತದೆ. ಇದು ನಿಮ್ಮಲ್ಲಿ ಸಕಾರಾತ್ಮಕ ಮನೋಭಾವ ಬೀರಿ ಕೈ ಹಿಡಿದ ಕೆಲಸಗಳು ಯಶಸ್ವಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಈ ವಸ್ತು ಮನೆಗೆ ತಂದರೆ ಲಕ್ಷ್ಮೀ ಬರುತ್ತಾಳೆ

ಶ್ರೀ ಸಿದ್ದಿ ಲಕ್ಷ್ಮೀ ಸ್ತೋತ್ರಂ ಶುಕ್ರವಾರ ಓದಿ

ದೀಪಾವಳಿಗೆ ಗೋ ಪೂಜೆ ಮಾಡುವಾಗ ಈ ಶಕ್ತಿಶಾಲೀ ಮಂತ್ರ ಪಠಿಸಿ

ಗುರುವಾರ ಪಠಿಸಬೇಕಾದ ರಾಘವೇಂದ್ರ ಸ್ತೋತ್ರ

ದೀಪಾವಳಿ ಹಬ್ಬಕ್ಕೆ ಲಕ್ಷ್ಮೀ ಪೂಜೆ ಮಾಡಲು ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments