ದಕ್ಷಿಣ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಈ ತೊಂದರೆ ತಪ್ಪಿದ್ದಲ್ಲ!

Webdunia
ಶನಿವಾರ, 7 ನವೆಂಬರ್ 2020 (08:53 IST)
ಬೆಂಗಳೂರು: ಮನೆಯಲ್ಲಿ ಶಯನ ಗೃಹ ಅಥವಾ ಬೆಡ್ ರೂಂ ಯಾವ ದಿಕ್ಕಿನಲ್ಲಿ ಇದೆ ಎನ್ನುವುದು ದಂಪತಿ ನಡುವಿನ ಸಾಮರಸ್ಯ, ಸಂಬಂಧ ನಿರ್ಧರಿಸುತ್ತದೆ.

 
ವಾಸ್ತು ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಮನೆಯಲ್ಲಿ ಕಲಹ, ಮನಸ್ತಾಪ, ಮನಶ್ಶಾಂತಿ ಹಾಳಾಗುತ್ತದೆ. ಹೀಗಾಗಿ ಈ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಅದನ್ನು ಅನಿವಾರ್ಯವಾಗಿ ಬದಲಾಯಿಸಲು ಸಾಧ‍್ಯವೇ ಇಲ್ಲ ಎಂದಾದರೆ ಆ ಭಾಗಕ್ಕೆ ಹಸಿರು ಬಣ್ಣದ ಪೇಂಟ್ ಮಾಡಿ ಮತ್ತು ನಾಲ್ಕು ಮುಖದ ರುದ್ರಾಕ್ಷ ಬಳಸಿ ತಪ್ಪು ಸರಿಪಡಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಓದಲೇಬೇಕಾದ ಹನುಮಾನ್ ಸುಪ್ರಭಾತಮ್

ಲಲಿತಾ ಪಂಚರತ್ನಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments