Webdunia - Bharat's app for daily news and videos

Install App

ಮಕ್ಕಳಾಗಬೇಕಾದರೆ ಈ ವ್ರತ ತಪ್ಪದೇ ಮಾಡಿ

Webdunia
ಬುಧವಾರ, 14 ಆಗಸ್ಟ್ 2019 (08:33 IST)
ಬೆಂಗಳೂರು: ಎಷ್ಟೋ ವೈದ್ಯರಿಗೆ ತೋರಿಸಿ ಎಷ್ಟೇ ಚಿಕಿತ್ಸೆ ಮಾಡಿದರೂ ಮಕ್ಕಳಾಗಲಿಲ್ಲವೆಂದು ಕೊರಗುವ ಎಷ್ಟೋ ದಂಪತಿ ಕೊನೆಗೆ ದೈವದ ಮೊರೆ ಹೋಗುತ್ತಾರೆ.


ಮಕ್ಕಳಾಗಬೇಕಾದರೆ ಯಾವ ದೇವರನ್ನು ಯಾವ ರೀತಿ ಪೂಜೆ ಮಾಡಬೇಕು ಗೊತ್ತಾ? ಶಿವ-ಪಾರ್ವತಿ ಸುತ ಸುಬ್ರಹ್ಮಣ್ಯನ ಆರಾಧನೆ ಮಾಡುವುದರಿಂದ ವಿವಾಹ, ಮಕ್ಕಳಾಗಲು ಇರುವ ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

ಮಕ್ಕಳಾಗದ ದಂಪತಿ ಪ್ರತೀ ತಿಂಗಳು ಕೃಷ್ಣ ಪಕ್ಷವಾದ ನಂತರ ಆರನೇ ದಿನ ಬರುವ ಷಷ್ಠಿ ತಿಥಿಯಂದು ಉಪವಾಸ ವ್ರತ ಮಾಡಿ, ಸುಬ್ರಹ್ಮಣ್ಯ  ದೇವರ ಪ್ರಾರ್ಥನೆ ಮಾಡುವುದರಿಂದ ಮಕ್ಕಳಾಗಲು ದೈವ ಬಲ ಕೊರತೆಯಿದ್ದ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ

ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ

ಶ್ರೀ ವಿನಾಯಕಸ್ತವ ರಾಜ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments