ಉದ್ಯೋಗದಲ್ಲಿ ಯಶಸ್ಸು ಸಿಗಬೇಕಾದರೆ ಹೀಗೆ ಮಾಡಿ!

Webdunia
ಮಂಗಳವಾರ, 29 ಜನವರಿ 2019 (09:00 IST)
ಬೆಂಗಳೂರು: ಉದ್ಯೋಗ ಸಿಗದೇ ನಿರಾಶರಾದವರು, ಉದ್ಯೋಗದಲ್ಲಿ ಮುನ್ನಡೆ ಇಲ್ಲದೇ ಬೇಸರದಲ್ಲಿರುವವರು ಪ್ರತಿನಿತ್ಯ ಈ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.


ಬೆಳಿಗ್ಗೆ ಎದ್ದ ತಕ್ಷಣ ಕೈ ಉಜ್ಜಿಕೊಂಡು ಕರಾಗ್ರೇ ವಸತೇ ಲಕ್ಷ್ಮೀ.. ಸ್ತೋತ್ರವನ್ನು ಹೇಳಿಕೊಂಡು ದೇವರನನ್ನು ನೆನೆಸಿಕೊಂಡು ಹಾಸಿಗೆಯಿಂದ ಏಳಬೇಕು.

ಪ್ರತೀ ಬುಧವಾರಗಳಂದು ಕುಚ್ಚಿಲು ಅಕ್ಕಿಯನ್ನು ಕಾಗೆಗಳಿಗೆ ನೀಡುವುದರಿಂದ ನಿಮ್ಮ ಜಾತಕದಲ್ಲಿ ಶನಿಯ ಕೆಟ್ಟ ಪ್ರಭಾವವಿದ್ದರೆ ದೂರವಾಗಿ ಉತ್ತಮ ಉದ್ಯೋಗ, ಸ್ಥಾನ ಮಾನ ಲಭಿಸುವುದು. ಹಾಗೆಯೇ ಬೆಳಿಗ್ಗೆ ಸೂರ್ಯದೇವರಿಗೆ ಜಲತರ್ಪಣ ನೀಡಿ ನಮಸ್ಕರಿಸುವುದರಿಂದಲೂ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments