ದೀಪಾವಳಿ ದಿನ ವಿಶೇಷಗಳು: ಯಾವ ದಿನ ಯಾವ ರೀತಿ ಪೂಜೆ ಮಾಡಬೇಕು?

Webdunia
ಭಾನುವಾರ, 27 ಅಕ್ಟೋಬರ್ 2019 (08:49 IST)
ಬೆಂಗಳೂರು: ದೀಪಾವಳಿ ಇನ್ನೇನು ಆರಂಭವಾಗಿಯೇ ಬಿಟ್ಟಿತು. ಆದರೆ ದೀಪಾವಳಿಯನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಹಲವು ಗೊಂದಲಗಳಿರಬಹುದು. ಅದಕ್ಕೆ ಇಲ್ಲಿದೆ ವಿವರಣೆ.


27-10-2019 ಭಾನುವಾರ ಪೂಜೆ ಹೇಗಿರಬೇಕು?
ಸಂಜೆ 6 ರಿಂದ 7.30 ರವರೆಗೆ ದೇವಾಲಯ, ಮನೆ, ನಾಲ್ಕು ಬೀದಿ ಸೇರುವ ಜಾಗ, ಗೋ ಶಾಲೆ ಮೊದಲಾದ ಸ್ಥಳಗಳಲ್ಲಿ ದೀಪ ಹಚ್ಚಬೇಕು. ಹಾಗೂ ಧನಲಕ್ಷ್ಮಿಯನ್ನು ಆರಾಧನೆಯನ್ನು ಮಾಡುವುದು. ಈ ದಿನ ಬೆಳಿಗ್ಗೆ ಎಳ್ಳೆಣ್ಣೆ ಮತ್ತು ನೀರಿನ ಅಭ್ಯಂಜನ ಸ್ನಾನ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಅಹೋಬಲ ನರಸಿಂಹ ಸ್ತೋತ್ರ ಓದಿ

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು

ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ

ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

ಮುಂದಿನ ಸುದ್ದಿ
Show comments