Daily Horoscope
✕

ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?

Webdunia
ಬುಧವಾರ, 6 ಮಾರ್ಚ್ 2019 (09:03 IST)
ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಡಿಸೆಂಬರ್ ತಿಂಗಳನ್ನು ನೋಡೋಣ.


ಡಿಸೆಂಬರ್
ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರು ಸದಾ ಎಲುಬು ಗಟ್ಟಿಗೊಳಿಸುವತ್ತ ಯೋಚನೆ ಮಾಡುವುದು ಒಳ್ಳೆಯದು. ಯಾಕೆಂದರೆ ಈ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ಸಮಸ್ಯೆ ಎಲುಬಿಗೆ ಸಂಬಂಧಿಸಿದ್ದು. ಕೀಲು ನೋವು, ಸೊಂಟ ನೋವು ಬರುವ ಸಾಧ್ಯತೆ ಹೆಚ್ಚು.

ಜತೆಗೆ ಹೃದಯ, ಶ್ವಾಸಕೋಶ ಸಂಬಂಧೀ ರೋಗಗಳು, ಬ್ರಾಂಕೈಟಿಸ್, ಅಸ್ತಮಾದಂತಹ ಸಮಸ್ಯೆಗಳೂ ಇವರಿಗೆ ಬರುವ ಸಾಧ್ಯತೆಯಿದೆ. ಸೋಂಕು ರೋಗಗಳೂ ಇವರಿಗೆ ತಗುಲುವುದು ಬೇಗ. ಹಾಗಾಗಿ ಈ ತಿಂಗಳಲ್ಲಿ ಹುಟ್ಟಿದವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರ ಓದಿ

ಆದಿತ್ಯ ದ್ವಾದಶ ನಾಮಾವಳಿ ಸ್ತೋತ್ರ

ಮಹಾಲಯ ಅಮವಾಸ್ಯೆಯಂದು ಪಿತೃಗಳ ಪೂಜೆ ಮಾಡುವುದರ ಫಲವೇನು ತಿಳಿಯಿರಿ

ಅಯ್ಯಪ್ಪ ಮಾಲಾಧಾರಿಗಳು ತಪ್ಪದೇ ಈ ಸ್ತೋತ್ರ ಓದಿ

ಶ್ರೀ ಪದ್ಮ ಕವಚಂ ಸ್ತೋತ್ರ ಓದುವುದರ ಫಲವೇನು ನೋಡಿ

ಮುಂದಿನ ಸುದ್ದಿ
Show comments