ಕುಂಕುಮ ಧಾರಣೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

Webdunia
ಮಂಗಳವಾರ, 6 ಆಗಸ್ಟ್ 2019 (09:05 IST)
ಬೆಂಗಳೂರು: ಕುಂಕುಮ ಧರಿಸುವುದು ಹಿಂದೂ ಸಂಪ್ರದಾಯ. ಮಹಿಳೆಯರಿರಲಿ ಪುರುಷರಿರಲಿ ಕುಂಕುಮ ಧರಿಸುವಾಗ ಈ ಮಂತ್ರ ಹೇಳಿಕೊಂಡು ಕುಂಕುಮ ಧರಿಸಿದರೆ ಶುಭ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಅದು ಯಾವ ಮಂತ್ರ? ಇಲ್ಲಿ ನೋಡಿ.


ಹಣೆಗೆ ಕುಂಕುಮ ಧಾರಣೆ ಮಾಡುವಾಗ ಈ ಮಂತ್ರವನ್ನು ತಪ್ಪದೇ ಉಚ್ಚರಿಸಿ. ಇದರಿಂದ ನಿಮಗೆ ಶಾಂತಿ ನೆಮ್ಮದಿ ಸಿಗುತ್ತದೆ.

ಕುಂಕುಮಂ ಶೋಭನಂ ದಿವ್ಯಂ’ಸರ್ವದಾ ಮಂಗಳ ಪ್ರದಂ
ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments