Webdunia - Bharat's app for daily news and videos

Install App

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

Webdunia
ಸೋಮವಾರ, 11 ಫೆಬ್ರವರಿ 2019 (08:58 IST)
ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಮ್ಮ ಭವಿಷ್ಯವೂ ನಿರ್ಧಾರವಾಗುತ್ತದೆ. ಇದೀಗ ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಈ ವರ್ಷದ ಭವಿಷ್ಯ ಹೇಗಿದೆ ಎಂದು ತಿಳಿಯುತ್ತಾ ಸಾಗೋಣ.


ಜನ್ಮ ದಿನಾಂಕ 5
ನಿಮ್ಮ ಜನ್ಮ ದಿನಾಂಕ 5 ಆಗಿದ್ದಲ್ಲಿ ಕಳೆದ ವರ್ಷ ನೀವು ಕಳೆದುಕೊಂಡಿದ್ದನ್ನು, ಮಾಡಿದ ತಪ್ಪುಗಳನ್ನು ಸರಿಪಡಿಸುವ ಕಾಲ. ಹೊಸದಾಗಿ ಜೀವನ ಕಟ್ಟಲು ಶುರು ಮಾಡುತ್ತೀರಿ. ಆದರೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಅಷ್ಟಾಗಿ ಬಾಧಿಸದ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಬೇಡಿ.

ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚು ಆದ್ಯತೆ ಕೊಡಿ. ಅದು ನಿಮ್ಮನ್ನು ಮುಂದೆ ದೊಡ್ಡ ಹಾದಿಯೆಡೆಗೆ ಕರೆದೊಯ್ಯಲಿದೆ. ಈ ವರ್ಷ ನಿಮಗೆ ಮೇ ಮತ್ತು ಆಗಸ್ಟ್ ತಿಂಗಳು ಹೆಚ್ಚು ಶುಭ ಪಲ ಕೊಡಲಿದೆ. ನಿಮ್ಮ ಗುರಿಯೆಡೆಗಿನ ಪಯಣದ ಏಕಾಗ್ರತೆಗೆ ಭಂಗವಾಗದಂತೆ ನೋಡಿಕೊಂಡರೆ ಸಾಕು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ನಿವಾರಣೆಗೆ ಶನೈಶ್ಚರ ನಾಮ ಸ್ತುತಿ

ವರಮಹಾಲಕ್ಷ್ಮಿ ವ್ರತ: ಹಬ್ಬದ ದಿನ ಮನೆಗೆ ತರಬಾರಾದ ವಸ್ತುಗಳು ಮತ್ತು ಮಾಡಬಾರಾದ ಕೆಲಸಗಳು

ಸಂಜೆ ದೀಪ ಹಚ್ಚುವಾಗ ಲಕ್ಷ್ಮೀ ದೇವಿಯ ಈ ಸ್ತೋತ್ರವನ್ನು ತಪ್ಪದೇ ಪಠಿಸಿ

ವರಮಹಾಲಕ್ಷ್ಮಿ ಹಬ್ಬದ ದಿನ ಯಾವ ಬಣ್ಣದ ಉಡುಪು ಧರಿಸಬೇಕು, ಯಾವುದನ್ನು ಧರಿಸಬಾರದು

ದುಷ್ಟಗ್ರಹ ನಿವಾರಣೆಗೆ ಶ್ರೀ ಸುದರ್ಶನ ಕವಚ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments