Daily Horoscope

ಜ್ಯೋತಿಷ್ಯ ಪ್ರಕಾರ ಕೊರೋನಾ ಯಾವಾಗ ಹೋಗುತ್ತೆ?

Webdunia
ಭಾನುವಾರ, 9 ಮೇ 2021 (09:03 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ಏನೇನೇ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ಜೊತೆಗೆ ಮೂರನೇ ಅಲೆಯ ಎಚ್ಚರಿಕೆಯೂ ಕೇಳಿಬಂದಿದೆ. ಹಾಗಿದ್ದರೆ ಜ್ಯೋತಿಷ್ಯ ಪ್ರಕಾರ ಕೊರೋನಾ ಯಾವಾಗ ಏರಿಕೆಯಾಗುತ್ತದೆ? ಯಾವಾಗ ಇಳಿಮುಖವಾಗಬಹುದು?


ಜೂನ್ ತಿಂಗಳ 20 ರ ನಂತರ ಗುರು ಗ್ರಹವು ಸಕ್ರಿಯವಾಗುವನು. ಈ ಸಮಯದಲ್ಲಿ ಮಹಾಮಾರಿ ರೋಗ ಕಡಿಮೆ ಆಗಬಹುದು. ನವಂಬರ್ ಬಳಿಕ ಮೂರನೇ ಅಲೆ ಶುರುವಾಗುವ ಸಾಧ‍್ಯತೆಯಿದೆ. ಈ ಸಮಯದಲ್ಲಿ ಗುರು ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ.

ಮೂರನೇ ಅಲೆ ಏಪ್ರಿಲ್ ತಿಂಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಶನೈಶ್ಚರ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುವನು. ಅಲ್ಲಿಯವರೆಗೆ ಮೂರನೇ ಅಲೆ ಹೋಗಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments