Webdunia - Bharat's app for daily news and videos

Install App

ಜ್ಯೋತಿಷ್ಯ ಪ್ರಕಾರ ಕೊರೋನಾದಿಂದ ಹಾನಿಗೊಳಗಾಗುವ ರಾಶಿಗಳು ಮತ್ತು ಪರಿಹಾರ

Webdunia
ಸೋಮವಾರ, 10 ಮೇ 2021 (09:06 IST)
ಬೆಂಗಳೂರು: ಕೊರೋನಾ ಯಾರನ್ನೂ ಬಿಡಲ್ಲ ಎಂದು ಈಗಾಗಲೇ ಸಾಬೀತು ಮಾಡಿದೆ. ಹಾಗಿದ್ದರೂ ಅತೀ ಹೆಚ್ಚು ಹಾನಿಗೊಳಗಾಗುವ ರಾಶಿಯವರು ಮತ್ತು ಅದಕ್ಕಿರುವ ಪರಿಹಾರಗಳೇನು?


ಜ್ಯೋತಿಷ್ಯ ಪ್ರಕಾರ ವೃಷಭ, ಮಿಥುನ, ಕನ್ಯಾ, ತುಲಾ ರಾಶಿಯವರು ಹೆಚ್ಚು ತೊಂದರೆಗೊಳಗಾಗಲಿದ್ದಾರೆ. ಈ ರಾಶಿಯವರು ಹೆಚ್ಚು ಜಾಗ್ರತೆಯಲ್ಲಿರಬೇಕು.

ಇದಕ್ಕಿರುವ ಪರಿಹಾರವೆಂದರೆ ವಿಷ್ಣು ಸಹಸ್ರನಾಮ, ಮೃತ್ಯುಂಜಯ ಮಂತ್ರ, ನವಗ್ರಹ ಸ್ತೋತ್ರಗಳು, ಸೂರ್ಯ ಮುದ್ರೆ, ದುರ್ಗಾ ಮಂತ್ರ, ಓಂ ಧೂಮ್ ದುರ್ಗಾಯೈ ನಮಃ ಮಂತ್ರ ಹೇಳುವುದು ಪರಿಣಾಮಕಾರಿ. ಇದರಲ್ಲಿ ಯಾವುದಾದರೂ ಒಂದನ್ನು ಪ್ರತಿನಿತ್ಯ ಮಾಡುತ್ತಾ ಬಂದರೂ ಸಾಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ನೆಮ್ಮದಿಗಾಗಿ ಗುರುವಾರ ರಾಯರ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಜನೆಗಾಗಿ ಶ್ರೀ ವಾಣಿ ಶರಣಾಗತಿ ಸ್ತೋತ್ರಂ ಪಠಿಸಿ

ಚಂದ್ರಮೌಳೀಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆರೋಗ್ಯ ವೃದ್ಧಿಗಾಗಿ ಶ್ರೀ ದಿವಾಕರ ಪಂಚಕಂ ಸ್ತೋತ್ರ

ಶ್ರೀ ದಶರಥ ಕೃತ ಶನೈಶ್ಚರ ಸ್ತೋತ್ರಂ: ಇಂದು ಯಾವ ಸಮಯದಲ್ಲಿ ಪಠಿಸಿದರೆ ಶುಭ ಫಲ

ಮುಂದಿನ ಸುದ್ದಿ
Show comments