ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ
, ಭಾನುವಾರ, 22 ಡಿಸೆಂಬರ್ 2013 (16:51 IST)
1.
ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ಮದುವೆಯಾಗುತ್ತದೆ.
2
ಕನಸಿನಲ್ಲಿ ಚಿನ್ನದ ಆಭರಣ ಕಂಡರೆ, ನಿಮ್ಮ ಮದುವೆ ಅತಿ ಶೀಘ್ರದಲ್ಲಿ ನಿಮ್ಮ ಮದುವೆಯಾಗುತ್ತೆ.