Select Your Language

Notifications

webdunia
webdunia
webdunia
webdunia

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?
, ಭಾನುವಾರ, 20 ಏಪ್ರಿಲ್ 2014 (14:00 IST)
PR

 

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.?

 

ಎಪ್ರಿಲ್‌‌ 14 ರಂದು ಸೂರ್ಯ ಮೇಷ ರಾಶಿಗೆ ಪ್ರವೇಶ ನೀಡಿದ್ದಾನೆ. ಏನಾಗಲಿದೆ ಪರಿಣಾಮ ?

 

12 ರಾಶಿಗಳ ಮೇಲೆ ಎನು ಪರಿಣಾಮ ಬೀರಲಿದೆ ?


ಎಪ್ರಿಲ್‌‌ 14 ರಂದು ಬೆಳಿಗ್ಗೆ 7.40 ನಿಮಿಷಕ್ಕೆ ಸೂರ್ಯ ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ ಇದರಿಂದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬಿರುತ್ತಾನೆ ಎಂದು ತಿಳಿಯಲು ಮುಂದಿನ ಪುಟದಲ್ಲಿ ನೋಡಿ

webdunia
PR
ಮೇಷ: ಪರಿಕ್ಷೇಯಲ್ಲಿ ಸಫಲತೆ , ಮನೋರಂಜನೆ , ಲಾಭದ ಸ್ಥಿತಿ, ಸಂತಾನ ಭಾಗ್ಯ ಆಗಲಿದೆ.

webdunia
PR
ವೃಷಭ: ಪರಿವಾರದಲ್ಲಿ ಚರ್ಚೆ , ಕುಟುಂಬದ ಜೊತೆಗೆ ಪ್ರವಾಸ ಸಂಭವ.

webdunia
PR
ಮಿಥುನ: ಪರಾಕ್ರಮದಿಂದ ಲಾಭ, ಪಾಲುಗಾರಿಕೆಯಲ್ಲಿ ಸಫಲತೆ , ಸೋದರರ ಸಹಾಯ , ಶತ್ರು ನಾಶ.

webdunia
PR
ಕರ್ಕ: ವ್ಯಾಪಾರದಲ್ಲಿ ಲಾಭ, ತಂದೆಯ ಸಹಕಾರ ಮತ್ತು ನೌಕರಿಯಲ್ಲಿ ಲಾಭ.

webdunia
PR
ಸಿಂಹ: ಬಾಗ್ಯೋನತಿ, ಧರ್ಮ ಕರ್ಮದಲ್ಲಿ ನಂಬಿಕೆ ಮತ್ತು ಉತ್ತಮ ಪರಿಣಾಮ.

webdunia
PR

webdunia
PR
ತುಲಾ: ಜೀವನ ಸಂಗಾತಿಯ ಸಹಯೋಗ , ದೈನಕ ವ್ಯವಹಾರದಲ್ಲಿ ಉನ್ನತಿ.

webdunia
PR
ವೃಷಿಕ: ವ್ಯಾಪಾರದಲ್ಲಿ ಸಫಲತೆ, ಕೆಲಸದ ಸ್ಥಳದಲ್ಲಿ ಲಾಭ.

webdunia
PR
ಧನು: ಸಂತಾನ ಲಾಭ, ವಾದ-ವಿವಾದದಲ್ಲಿ ಗೆಲುವು, ಉನ್ನತಿ ಯೋಗ.

webdunia
PR
ಮಕರ: ಕೌಂಟುಂಬದಲ್ಲಿ ಕಲಹಗಳು ಸಂಭವಿಸುತ್ತವೆ.

webdunia
PR
ಕುಂಭ: ಪರಾಕ್ರಮದಲ್ಲಿ ಲಾಭ, ಶತೃನಾಶ , ಶುಭ ಸಮಾಚಾರ ಕೇಳಲಿದ್ದೀರಿ.

webdunia
PR
ಮೀನ: ವಾಣಿಯ ಪ್ರಭಾವದಿಂದ ಲಾಭ, ಧನ ವ್ಯಯ, ಶತೃಗಳ ಕಾಟ , ಕೌಟುಂಬಿಕ ಸಹಯೋಗ .

* ಯಾರಿಗೆ ಅಶುಭ ಇದೆಯೋ , ಅವರು ಸೂರ್ಯದೇವರನ್ನು ಬೆಳಗಿನ ಜಾವ ಎದ್ದು ಹಾಲನ್ನು ಸೂರ್ಯನಿಗೆ ನೈವಿದ್ಯ ನೀಡಿ. ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳಿ ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada