Select Your Language

Notifications

webdunia
webdunia
webdunia
webdunia

ಸೂರ್ಯದೇವನ 21 ಹೆಸರುಗಳನ್ನು ತಿಳಿದುಕೊಳ್ಳಲು ಈ ಲೇಖನ ಓದಿ

ಸೂರ್ಯದೇವನ 21 ಹೆಸರುಗಳನ್ನು ತಿಳಿದುಕೊಳ್ಳಲು ಈ ಲೇಖನ ಓದಿ
, ಶನಿವಾರ, 1 ಮಾರ್ಚ್ 2014 (11:16 IST)
PR
ಭಗವಾನ್‌ ಸೂರ್ಯದೇವರ 21 ಹೆಸರುಗಳನ್ನು ಪಠಣ ಮಾಡಿದರೆ 1000ರಷ್ಟು ಫಲ ಸಿಗುತ್ತದೆ . ಈ ಮಂತ್ರಗಳನ್ನು ಪಠಿಸುವುದು ಪವಿತ್ರ ಎಂದು ನಂಬಲಾಗುತ್ತದೆ.

ಈ 21 ಸೂರ್ಯನ ಮಂತ್ರಗಳು ಸೂರ್ಯೊದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕು. ಇದರಿಂದ ಮನುಷ್ಯನ ರೋಗಗಳು ದೂರವಾಗುತ್ತವೆ. ಇದರಿಂದ ಮನುಷ್ಯನ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗುತ್ತದೆ ಮತ್ತು ಇದರಿಂದ ಮನುಷ್ಯನ ಸಂಪತ್ತು ಹೆಚ್ಚುತ್ತದೆ ಎಂದು ಜ್ಯೋತಿಷ ಶಾಸ್ತ್ರ ತಿಳಿಸುತ್ತದೆ .

ಬನ್ನಿ ತಿಳಿದುಕೊಳ್ಳೊಣ ಸೂರ್ಯನ ಹೇಸರುಗಳನ್ನು ತಿಳಿದುಕೊಳ್ಳೊಣ

1. ವಿಕರ್ತನ ( ವಿಪತ್ತುಗಳನ್ನು ದೂರ ಮಾಡುವುದು )

2. ವಿವಸ್ಥಾನ್ ( ಪ್ರಕಾಶ ರೂಪ )

3. ಮಾರ್ತಂಡ್

4. ಭಾಸ್ಕರ

5.ರವಿ

6. ಲೋಕ ಪ್ರಕಾಶಕ್

7.ಶ್ರೀಮಾನ್‌

8. ಲೋಕ ಚಕ್ಷು

9.ಗೃಹೇಶ್ವರ

10. ಲೋಕ ಸಾಕ್ಷಿ

11.ತ್ರಿಲೋಕೆಶ

12.ಕರ್ತಾ

13.ಹರ್ತಾ

14.ತಮಿಸ್ತ್ರಾಹ ( ಅಂಧರ ತೋಲಗಿಸುವವ)

15.ತಪನ್‌

16. ತಾಪನ್‌

17 ಶೂಚಿ ( ಪವಿತ್ರ)

18. ಸಪ್ತಾಶ್ವಾಹನ್

19. ಗಭಾಸ್ತಿಹಸ್ತ

20.ಬ್ರಹಾ

21.ಸರ್ವದೇವನಮಸ್ಕ್ರುತ್.

ಭಗವಾನ ಸೂರ್ಯನ ನಾಮ ಪಠಿಸುವುದರಿಂದ ಮನುಷ್ಯನಿಗ ಯಶಸ್ವಿ ಸಿಗುತ್ತದೆ ಮತ್ತು ವೈಭಮ , ಸಂಪತ್ತು , ಉತ್ತಮ ಆರೋಗ್ಯ ಲಭಿಸುತ್ತದೆ.

Share this Story:

Follow Webdunia kannada