Webdunia - Bharat's app for daily news and videos

Install App

ಈ ಮಂತ್ರದಿಂದ ಸೆಕ್ಸ್‌ ಪವರ್‌ ಹೆಚ್ಚುತ್ತದೆ

Webdunia
ಸೋಮವಾರ, 27 ಜನವರಿ 2014 (17:14 IST)
ಮಂತ್ರದಿಂದ ಕಾಮಪ್ರಚೋದನೆ ಹೆಚ್ಚುತ್ತದೆ. ಇದು ನಿಜಾನಾ ? ಅಂತ ನೀವು ಕೇಳಬಹುದು, ಆದರೆ ಇದು ಸತ್ಯ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.
 
PR

ಜ್ಯೋತಿಷಿಗಳ ಪ್ರಕಾರ ಪ್ರೇಮ ಮತ್ತು ಕಾಮುಕ ಭಾವನನೆಗಳು ಹೆಚ್ಚಿಸುವ ಶಕ್ತಿ ಶುಕ್ರ ಗ್ರಹಕ್ಕಿದೆಯಂತೆ. ಪ್ರೀತಿಯ ದೇವರು ಕಾಮದೇವ ಎಂದು ನಂಬಲಾಗುತ್ತದೆ. ಒಂದು ವೇಳೆ ನೀವು ಯಾರನ್ನಾದರು ಇಷ್ಟ ಪಡುತ್ತಿದ್ದಿರಾ, ಅವರು ನಿಮಗೆ ಒಲಿಯಬೇಕಾ ? ಹಾಗಾದರೆ, ಶುಕ್ರ ಅಂದರೆ ಕಾಮದೇವರ ಮಂತ್ರವನ್ನು ಪಠಿಸಿ .

ಕಾಮದೇವ ಮಂತ್ರದಿಂದ ಸೆಕ್ಸ್‌ ಪವರ್‌ ಹೆಚ್ಚುತ್ತದೆ.
PR

" ಓಂ ಕಾಮದೇವಾಯ ವಿದ್ರಾಹೆ, ರತಿ ಪ್ರಿಯಾಥೈ ಧಿಮಾಯಿ , ತನ್ನೋ ಅನಂಗ ಪ್ರಚೋದಯಾತು "

ಈ ಮಂತ್ರದಿಂದ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಪ್ರೀತಿ ಬೆಳೆಯುತ್ತದೆ.

ಸೆಕ್ಸ್ ಪವರ್‌ ಹೆಚ್ಚಿಸುತ್ತದೆ ಈ ಮಂತ್ರ.. ತಿಳಿಯಲು ಮುಂದೆ ಓದಿ

ಕಾಮದೇವರನ್ನು ಓಲೈಸಿಕೊಳ್ಳಲು ಇಲ್ಲಿದೆ ಶಾಬರ್ ಮಂತ್ರ
PR

" ಓಂ ನಮೋ ಭಗವತೆ ಕಾಮದೇವಾಯ ಯಸ್ಥ ಯಸ್ಥ ದ್ರೂಶ್ಯೋ ಭವಾಮಿ ಯಸ್ಥ ಯಸ್ಥ ಮಮ ಮುಖಂ ಪಶ್ಯತಿ ತಂ ತಂ ಮೋಹಾಯತು ಸ್ವಾಹಾ "

ಈ ಮಂತ್ರ ಪಠಣ ಮಾಡುವುದರಿಂದ, ವ್ಯಕ್ತಿಗಳಲ್ಲಿ ಆಕರ್ಷಣೆ ಹೆಚ್ಚುತ್ತದೆ ಮತ್ತು ಕಾಮುಕ ಭಾವನೆಯಲ್ಲಿ ಹೆಚ್ಚಳವಾಗಿ, ಸೆಕ್ಸ್ ಪವರ್‌‌ ಹೆಚ್ಚುತ್ತದೆ.

ಯಾವ ಮಂತ್ರ ಪಠಣದಿಂದ ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ ಎಂದು ತಿಳಿಯಲು ಮುಂದೆ ಓದಿ

ಶುಕ್ರ ಮಂತ್ರದಿಂದ ಸೌಂದರ್ಯ ಹೆಚ್ಚುತ್ತದೆ .
PR

" ಮಂತ್ರ: ಓಂ ದ್ರಾಂ ದ್ರಿಂ ದ್ರೈಂ ಸಃ ಶುಕ್ರಾಯ ನಮಃ

ಓಂ ಶಂ ಸಮ್ಮೋಹನಾಯ ಫಟ್ರ "

ಭಗವಾನ ಗಣೇಶ ವಷಿಕರಣ ಮಂತ್ರ ಮುಂದಿನ ಪುಟದಲ್ಲಿ ಓದಿ

ಭಗವಾನ ಗಣೇಶರ ಮಂತ್ರ ಪಠಿಸುವುದರಿಂದ ಕೂಡ ನಿಮ್ಮ ಸೌಂದರ್ಯ ಹೆಚ್ಚುತ್ತದೆ .
PR

ಗಣೇಶನ ವಷೀಕರಣ ಮಂತ್ರ ಹೀಗಿದೆ

" ಓಂ ಶ್ರಿಂ ಹ್ರೀಂ ಕ್ಲೀ ಗ್ಲೋ ಗಂ ಗಣಪತಯೆ ವರ ವರದಂ ಸರ್ವ ಜನಂ ಮೆ ವಶಮಾನಯ ಸ್ವಾಹ "

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments