Webdunia - Bharat's app for daily news and videos

Install App

ರಾಶಿಯ ಪ್ರಕಾರ ಯಾವ ಹರಳುಗಳನ್ನು ಯಾವ ಬೆರಳುಗಳಿಗೆ ಹಾಕಿಕೊಂಡರೆ ಅದೃಷ್ಟ ಎಂದು ತಿಳಿಬೇಕಾ...?

Webdunia
ಶನಿವಾರ, 3 ಫೆಬ್ರವರಿ 2018 (06:51 IST)
ಬೆಂಗಳೂರು : ಎಲ್ಲರೂ ರಾಶಿಯ ಪ್ರಕಾರ ಹರಳುಗಳನ್ನು ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಯಾವ ರಾಶಿಯವರು ಯಾವ ಹರಳನ್ನು ಹಾಕಬೇಕು‌‌. ಯಾವ ಬೆರಳಿಗೆ ಹಾಕಬೇಕು ಎಂಬ ವಿವರ ಇಲ್ಲಿದೆ ನೋಡಿ.


ಮೇಷ ರಾಶಿ : ಮೇಷ ರಾಶಿಯವರು ಹವಳ(koral) ವನ್ನು ತೋರು ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು.. ಅದು 600 ರಿಂದ 1200 ಮಿ.ಗ್ರಾ ತೂಕವಿರಬೇಕು..
ವೃಷಭ ರಾಶಿ : ವೃಷಭ ರಾಶಿಯವರು ವಜ್ರವನ್ನು(diamond) ಕಿರು ಬೆರಳಲ್ಲಿ ಧರಿಸಬೇಕು.. ಅದು 20 – 120 ಮಿ‌.ಗ್ರಾ. ತೂಕವಿರಬೇಕು
ಮಿಥುನ ರಾಶಿ : ಮಿಥುನ ರಾಶಿಯವರು ಪಚ್ಚೆಯನ್ನು(emerald) ಕೊನೆ ಬೆರಳಿಗೆ (ಕಿರು ಬೆರಳು) ಧರಿಸಬೇಕು.. ಆ ಪಚ್ಚೆಯು 600-800 7ಮಿ‌.ಗ್ರಾ ತೂಕವಿರಬೇಕು..
ಕಟಕ ರಾಶಿ: ಕಟಕ ರಾಶಿಯವರು ಮುತ್ತನ್ನು(pearl) ತೋರು ಬೆರಳಿಗೆ ಧರಿಸಬೇಕು.. ಅದು 600 ಮಿ.ಗ್ರಾ. ತೂಕವಿರಬೇಕು.
ಸಿಂಹ ರಾಶಿ : ಸಿಂಹ ರಾಶಿಯವರು ಮಾಣಿಕ್ಯ(ruby) ವನ್ನು ಮಧ್ಯದ ಬೆರಳು ಅಥವಾತೋರು ಬೆರಳಿಗೆ ಧರಿಸಬೇಕು.. ಅದು 600 ಮಿ.ಗ್ರಾ ತೂಕವಿರಬೇಕು..
ಕನ್ಯಾ ರಾಶಿ : ಕನ್ಯಾ ರಾಶಿಯವರು ಪಚ್ಚೆಯನ್ನು(emerald) ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ. ತೂಕವಿರಬೇಕು..
ತುಲಾ ರಾಶಿ : ತುಲಾ ರಾಶಿಯವರು ವಜ್ರವನ್ನು ( diamond) ಕೊನೆ ಬೆರಳಲ್ಲಿ ಧರಿಸಬೇಕು.. ಅದು 20 ರಿಂದ 120 ಮಿ.ಗ್ರಾ ತೂಕವಿರಬೇಕು..
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಹವಳವನ್ನು(koral) ತೋರು ಬೆರಳು ಅಥವಾಕಿರು ಬೆರಳಲ್ಲಿ ಧರಿಸಬೇಕು.. ಅದು 600 ರಿಂದ 1200 ಮಿ.ಗ್ರಾ. ತೂಕವಿರಬೇಕು..
ಧನಸ್ಸು ರಾಶಿ : ಧನಸ್ಸು ರಾಶಿಯವರು ಪುಷ್ಯರಾಗವನ್ನು (topaz) ತೋರು ಬೆರಳು ಅಥವಾ ಮದ್ಯದ ಬೆರಳಲ್ಲಿ ಧರಿಸಬೇಕು.. ಅದು 600  ರಿಂದ 1200 ಮಿ ಗ್ರಾ ತೂಕವಿರಬೇಕು..
ಮಕರ ರಾಶಿ. : ಮಕರ ರಾಶಿಯವರು ನೀಲಿಯನ್ನು( sapphire) ಮಧ್ಯದ ಅಥವಾ ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ ನಷ್ಟು ತೂಕವಿರಬೇಕು..
ಕುಂಭ ರಾಶಿ : ಕುಂಭ ರಾಶಿಯವರು ನೀಲಿಯನ್ನು (sapphire) ಮಧ್ಯದ ಅಥವಾ ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ ನಷ್ಟು ತೂಕವಿರಬೇಕು..
ಮೀನ ರಾಶಿ : ಮೀನ ರಾಶಿಯವರು ಪುಷ್ಯರಾಗವನ್ನು(topaz) ತೋರು ಬೆರಳು ಅಥವಾ ಮದ್ಯದ ಬೆರಳಿಗೆ ಧರಿಸಬೇಕು.. ಅದು 600  ರಿಂದ 1200 ಮಿ ಗ್ರಾ ತೂಕವಿರಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ

Horoscope 2025: ಕರ್ಕಟಕ ರಾಶಿಯವರಿಗೆ 2025 ಕೌಟುಂಬಿಕ ಶುಭ ಯೋಗ

Horoscipe 2025: ಮಿಥುನ ರಾಶಿಯವರಿಗೆ 2025 ರಲ್ಲಿ ಕುಟುಂಬದವರಿಂದ ಇವುಗಳನ್ನು ನಿರೀಕ್ಷಿಸಬಹುದು

Horoscope 2025: ವೃಷಭ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕ ಸಂಭದದಲ್ಲಿ ಏನಾಗಲಿದೆ ನೋಡಿ

Horoscope 2025: ಮೇಷ ರಾಶಿಯವರಿಗೆ 2025 ರಲ್ಲಿ ಕುಟುಂಬ ಜೀವನ ಹೇಗಿರಲಿದೆ

ಮುಂದಿನ ಸುದ್ದಿ
Show comments