ಮನೆಯಲ್ಲಿ ಅನ್ನಕ್ಕೆ ಬರಗಾಲ ಬರಬಾರದೆಂದರೆ ಏನು ಮಾಡಬೇಕು ಗೊತ್ತಾ...?

Webdunia
ಮಂಗಳವಾರ, 2 ಜನವರಿ 2018 (10:57 IST)
ಬೆಂಗಳೂರು : ಒಂದು ವಸ್ತುವನ್ನು ಮನೆಯಲ್ಲಿ ಇಟ್ಟರೆ ಆ ಮನೆ ಅಕ್ಷಯ ಪಾತ್ರೆಯಂತಾಗುತ್ತದೆ. ಅಕ್ಷಯ ಪಾತ್ರೆ ಎಂದರೆ ವಸ್ತುಗಳು ಯಾವತ್ತೂಕಡಿಮೆಯಾಗುವುದಿಲ್ಲ. ಮನೆಯಲ್ಲಿ ತಿನ್ನುವ, ಕುಡಿಯುವ ಹಾಗು ಧರಿಸುವ ವಸ್ತುಗಳಿಗೆ ಬರವೇ ಇರುವುದಿಲ್ಲ. ಹೀಗೆ ಆಗ ಬೇಕೆಂದರೆ ಮನೆಯಲ್ಲಿ ಈ ಒಂದು ವಸ್ತುವನ್ನು ಇಡಬೇಕು. ಅದೇನೆಂದರೆ-

 
108 ಲವಂಗಗಳು, ಸ್ವಲ್ಪ ಚಂದನ, ಸ್ವಲ್ಪ ಗೋರೊಚನ ಹಾಗು 11 ರೂ ನಾಣ್ಯಗಳನ್ನು  ಒಂದು ಶುಭ್ರವಾದ, ಹೊಸದಾದ ಶ್ವೇತ ವರ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಿ ಮನೆದೇವರ ಬಳಿ ಇಟ್ಟು 11 ದಿನ ಪೂಜೆ ಮಾಡಿ ತೆಗೆದುಕೊಂಡು ಬಂದು ಅಕ್ಕಿ, ಬೇಳೆ ಇಡುವ ಉಗ್ರಾಣದಲ್ಲಿ ಕಟ್ಟಿದರೆ ಆ ಮನೆಯಲ್ಲಿ ಯಾವತ್ತೂ ಅನ್ನಕ್ಕೆ ಬರಗಾಲ ಬರುವುದಿಲ್ಲ. 100 ಜನ ಬಂದರೂ ಅವರಿಗೆ ಅನ್ನದಾನ ಮಾಡುವಷ್ಟು ಅಕ್ಕಿ, ಬೇಳೆ ವೃದ್ಧಿಯಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಮುಂದಿನ ಸುದ್ದಿ
Show comments