Webdunia - Bharat's app for daily news and videos

Install App

ರಾತ್ರಿ ಹೊತ್ತು ಕಾಗೆ ಕೂಗಿದರೆ ಏನು ಅರ್ಥ

Krishnaveni K
ಸೋಮವಾರ, 15 ಸೆಪ್ಟಂಬರ್ 2025 (09:14 IST)
ಕಾಗೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ಶುಭ ಮತ್ತು ಅಶುಭದ ಲಕ್ಷಣ ಎಂದು ಕರೆಯುತ್ತೇವೆ. ಕೆಲವೊಂದು  ವಿಚಾರಕ್ಕೆ ಕಾಗೆ ಕೂಗುವುದು ಶುಭವಾದರೆ ಕೆಲವೊಂದು ಸಂದರ್ಭದಲ್ಲಿ ಅಶುಭವಾಗಿರುತ್ತದೆ. ಅಷ್ಟಕ್ಕೂ ರಾತ್ರಿ ಹೊತ್ತು ಕಾಗೆ ಕೂಗಿದರೆ ಏನು ಅರ್ಥ?

ಕಾಗೆಗಳು ರಾತ್ರಿ ಹೊತ್ತು ಕೂಗುವುದು ಅಪರೂಪ. ಸಾಮಾನ್ಯವಾಗಿ ಯಾವುದೇ ಪಕ್ಷಿಗಳು ಸಂಜೆಯಾದೊಡನೆ ಗೂಡು ಸೇರಿಕೊಂಡು ಬಿಡುತ್ತವೆ. ಹಾಗಿದ್ದರೂ ಕೆಲವೊಂದು ಸಂದರ್ಭದಲ್ಲಿ ಕಾಗೆಗಳು ರಾತ್ರಿ ಕೂಗುತ್ತವೆ. ಹೀಗೆ ಮಾಡಿದರೆ ನಿಮ್ಮ ಮನೆಗೆ ಯಾರೋ ಅತಿಥಿಗಳು ಬರುತ್ತಾರೆ ಎಂದು ಅರ್ಥವಾಗಿದೆ.

ಮನೆಯಿಂದ ಹೊರ ಹೋಗುವಾಗ ಕಾಗೆ ಕೂಗಿದರೆ ನೀವು ಹೋಗುವ ಕೆಲಸ ಯಶಸ್ವಿಯಾಗುತ್ತದೆ ಎಂದು ಅರ್ಥ. ಮನೆಯೊಳಗಿನಿಂದಲೇ ಹೊರಗೆ ಕಾಗೆ ಕೂಗುತ್ತಿರುವುದನ್ನು ನೋಡಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದರ್ಥ.

ಒಂದು ವೇಳೆ ಕಾಗೆಗಳು ತಲೆಯನ್ನು ಮುಟ್ಟಿದರೆ ಅದನ್ನು ದೋಷ ಎಂದು ಪರಿಗಣಿಸಬೇಕು. ಅದರಲ್ಲೂ ಹೆಣ್ಣು ಮಕ್ಕಳಿಗೆ ಹೀಗಾದರೆ ಪತಿ ವಿಯೋಗದ ಸೂಚನೆಯಾಗಿದೆ. ಅದೇ ರೀತಿ ಕಾಗೆ ಮಾಂಸ ಕಚ್ಚಿಕೊಂಡು ಹೋಗುವಾಗ ನೆಲಕ್ಕೆ ಬೀಳುವುದು ನೋಡಿದರೆ ಅನಾರೋಗ್ಯ ಕಾಡಲಿದೆ ಎಂದು ಅರ್ಥವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಗಣೇಶ ಪ್ರಾತಃಸ್ಮರಣಂ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಈಶಾನ ಸ್ತುತಿ ಸ್ತೋತ್ರ ಮತ್ತು ಪಠಿಸುವುದರ ಫಲವೇನು ತಿಳಿಯಿರಿ

ಶ್ರೀ ಕಾರ್ಯಸಿದ್ಧಿ ಹನುಮಾನ್ ಮಂತ್ರ ಓದುವ ಫಲ, ಬೆಸ್ಟ್ ಸಮಯ ಯಾವುದು ಇಲ್ಲಿದೆ ವಿವರ

ಶ್ರೀಕೃಷ್ಣ ಬೆಣ್ಣೆ ಕದಿಯುತ್ತಿದ್ದದ್ದೇಕೆ, ಬಾಲಲೀಲೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು

ಮುಂದಿನ ಸುದ್ದಿ
Show comments