Webdunia - Bharat's app for daily news and videos

Install App

ಜಾತಕದಲ್ಲಿ ಸೂರ್ಯನ ಅನುಗ್ರಹವಿದ್ದರೆ ನಿಮಗೆ ಅದೃಷ್ಟ ಖುಲಾಯಿಸುತ್ತದೆ

Krishnaveni K
ಶುಕ್ರವಾರ, 15 ಮಾರ್ಚ್ 2024 (08:50 IST)
ಬೆಂಗಳೂರು: ಸೂರ್ಯ ಎಂದರೇ ಶಕ್ತಿ, ಬೆಳಕು, ಯಶಸ್ಸು ಎನ್ನುವುದು ನೆನಪಾಗುತ್ತದೆ. ನಮ್ಮ ಜಾತಕದಲ್ಲೂ ಅಷ್ಟೇ. ಸೂರ್ಯನ ಅನುಗ್ರಹವಿದ್ದರೆ ನಾವು ಯಶಸ್ವಿಯಾಗುವುದು ಗ್ಯಾರಂಟಿ.

ನಮ್ಮ ಜನ್ಮ ರಾಶಿಯಲ್ಲಿ ಸೂರ್ಯನ ಅನುಗ್ರಹವಿದ್ದಾಗ ನಮಗೆ ಸಾಕಷ್ಟು ಲಾಭ, ಏಳಿಗೆಗಳು ಆಗುತ್ತವೆ, ಸೂರ್ಯನ ಅನುಗ್ರಹವೊಂದಿದ್ದರೆ ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳು ದೂರವಾಗಿ ವೈಯಕ್ತಿಕವಾಗಿ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತೇವೆ. ಅಲ್ಲದೆ ಹೊಸದನ್ನು ಸಾಧಿಸುವ ಧೈರ್ಯ, ಉತ್ಸಾಹವೂ ನಮಗೆ ಬರುತ್ತದೆ.

ಅದರಲ್ಲೂ ಗುರು ಗ್ರಹದ ಜೊತೆಗೆ ಸೂರ್ಯನಿದ್ದರೆ ನಿಮ್ಮ ಜೀವನದಲ್ಲಿ ಅತ್ಯಂತ ಹೆಚ್ಚು ಶುಭ ಫಲಗಳು ಕಂಡುಬರಬಹುದು. ಸೂರ್ಯನ ಜೊತೆ ರಾಹು ಇದ್ದರೆ ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ಕಲಿಯುವ ಮನಸ್ಸಾಗಬಹುದು. ಆದರೆ ಸೂರ್ಯನ ಜೊತೆಗೆ ಕೇತು ಇದ್ದಾಗ ಉತ್ತಮ ಗುಣನಡತೆಗಳನ್ನು ಮೈಗೂಡಿಸುತ್ತೇವೆ.

ಸೂರ್ಯ ಮತ್ತು ಬುಧ ಗ್ರಹ ಒಂದಾಗಿದ್ದರೆ ನಮ್ಮ ಜೀವನದಲ್ಲಿ ಸಂಬಂಧಗಳು, ಪ್ರೇಮ ಸಂಬಂಧಗಳು ಅತ್ಯುತ್ತಮವಾಗಿರುತ್ತದೆ. ಯಶಸ್ಸಿನ ಮತ್ತೊಂದು ಮುಖವೇ ಸಂಪತ್ತು. ಸೂರ್ಯನಿಂದ ಯಶಸ್ಸು, ಹೊಸದನ್ನು ಸಾಧಿಸುವ ಉತ್ಸಾಹ ಬರುವುದರಿಂದ ಜೀವನದಲ್ಲಿ ಸಂಪತ್ತಿಗೂ ಕೊರತೆಯಾಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಮನಸ್ಸಿನ ಭಯ ದೂರ ಮಾಡಲು ಧೈರ್ಯ ಲಕ್ಷ್ಮಿ ಸ್ತೋತ್ರ ಇಲ್ಲಿದೆ ನೋಡಿ

Vishnu Mantra: ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Lakshmi Mantra: ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿರಲಿದೆ ಎಂದು ವರದಿಗಳು ಹೇಳುತ್ತಿವೆ.

Subramanya mantra: ನಾಗದೋಷ, ವಿವಾಹಕ್ಕೆ ಸಮಸ್ಯೆಯಾಗಿದ್ದ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

Mruthyunjaya Mantra: ರೋಗ ಭಯ, ಮೃತ್ಯು ಭಯವಿದ್ದರೆ ಮೃತ್ಯುಂಜಯ ಅಷ್ಟೋತ್ತರ ತಪ್ಪದೇ ಓದಿ

ಮುಂದಿನ ಸುದ್ದಿ
Show comments