ಗುರುಬಲ ಪಡೆಯಲು ಹಳದಿ ನೀಲಮಣಿಯನ್ನು ಈ ರೀತಿಯಾಗಿ ಧರಿಸಿ

Webdunia
ಶುಕ್ರವಾರ, 19 ಮಾರ್ಚ್ 2021 (07:34 IST)
ಬೆಂಗಳೂರು : ಜಾತಕದಲ್ಲಿ  ಗುರುಬಲವಿದ್ದರೆ ಯಾವುದೇ ಕಾರ್ಯಗಳಲ್ಲೂ ಕೂಡ ಯಶಸ್ಸು ದೊರೆಯುತ್ತದೆ. ಹಾಗಾಗಿ ನಿಮಗೆ ಗುರುಬಲ ಪ್ರಾಪ್ತಿಯಾಗಲು  ಹಳದಿ ನೀಲಮಣಿ ರತ್ನವನ್ನು ಧರಿಸಿ. ಇದರಿಂದ  ಗುರುಗ್ರಹದ ಅನುಗ್ರಹ ಪಡೆಯಬಹುದು. ಹಾಗಾದ್ರೆ ಇದನ್ನು ಹೇಗೆ ಧರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಹಳದಿ ನೀಲಮಣಿಯನ್ನು ಧರಿಸುವುದರಿಂದ ವಿವಾಹ ಭಾಗ್ಯ ಕೂಡಿಬರುತ್ತದೆ. ವ್ಯಕ್ತಿಗೆ ಗುರಿಯನ್ನು ಸಾಧಿಸಲು ಸಹಕರಿಸುತ್ತದೆ. ವ್ಯಕ್ತಿ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಗಳಿಸುತ್ತಾನೆ. ವ್ಯಕ್ತಿ ಮನಸ್ಸನ್ನು ಶಾಂತವಾಗಿರಿಸಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ.

ಹಾಗಾಗಿ ಈ ಮಣಿಯನ್ನು ಧರಿಸುವಾಗ ಚಿನ್ನ ಅಥವಾ ಬೆಳ್ಳಿ ಲೋಹದೊಂದಿಗೆ ಧರಿಸಬೇಕು. ಈ ಉಂಗುರವನ್ನು ಶುದ್ಧೀಕರಿಸಲು ಗಂಗಾ ಜಲ ಅಥವಾ ಹಾಲಿನಲ್ಲಿ ತೊಳೆಯಬೇಕು. ಬಳಿಕ ಅದನ್ನು ಅರಶಿನ ಬಣ್ಣದ ಬಟ್ಟೆಯಲ್ಲಿ ಇಟ್ಟು  ಗುರುವಾರ ಬೆಳಿಗ್ಗೆ ಈ ಉಂಗುರವನ್ನು ಬಲಗೈಯ ತೋರು ಬೆರಳಿಗೆ ಧರಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments