Webdunia - Bharat's app for daily news and videos

Install App

ರಾಹು ಮತ್ತು ಕೇತು ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ

Webdunia
ಗುರುವಾರ, 26 ನವೆಂಬರ್ 2020 (05:28 IST)
ಬೆಂಗಳೂರು :  ಮನುಷ್ಯ ಹುಟ್ಟಿನಿಂದ ಸಾವುಯುವವರೆಗೂ ಆತನ ಸಂಪೂರ್ಣ ಜೀವನವನ್ನು ನವಗ್ರಹಗಳು ನಿಯಂತ್ರಿಸುತ್ತವೆ. ಹಾಗಾಗಿ ನವಗ್ರಹಗಳು ಅನುಗ್ರಹ ನಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಒಂದೊಂದು ನವಗ್ರಹಗಳನ್ನು ವಿಭಿನ್ನ ಬಣ್ಣಗಳ ಪಗತೀಕವಾಗಿದೆ. ಹಾಗಾದ್ರೆ ರಾಹು ಮತ್ತು ಕೇತು ಗ್ರಹವನ್ನು ಒಲಿಸಿಕೊಳ್ಳಲು ಯಾವ ಬಣ್ಣವನ್ನು ನಾವು ಬಳಸಬೇಕು ಎಂಬುದನ್ನು ತಿಳಿಯೋಣ.

ರಾಹು ಗ್ರಹವನ್ನು ಒಲಿಸಿಕೊಳ್ಳಲು ಹೊಗೆ ಅಥವಾ ಕಪ್ಪು ಬಣ್ಣವನ್ನು ಬಳಸಬೇಕು. ಗೊಮೆಧಾ ರತ್ನವನ್ನು ಧರಿಸಬೇಕು. ಹಾಗೇ ಕೇತು ಗ್ರಹವನ್ನು ಒಲಿಸಿಕೊಳ್ಳಲು ಕಂದು ಬಣ್ಣವನ್ನು ಬಳಸಬೇಕು. ಕೇತು ಗ್ರಹದ ಅನುಗ್ರಹ ಪಡೆಯಲು ಸ್ಫಟಿಕವನ್ನು ಧರಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments