Webdunia - Bharat's app for daily news and videos

Install App

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

Webdunia
ಸೋಮವಾರ, 16 ಜುಲೈ 2018 (13:11 IST)
ಪ್ರಶಾಂತ್ ಭಟ್ ಹೆಗ್ಗಾರ್ 

ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ಸೋಮವಾರ ದಿನಾಂಕ ೧೬/0೭/೧೮
 ಚತುರ್ಥಿ ತಿಥಿ ಸಾಯಂ ೬/೪೧ ರವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ  ಮಘಾ. ಬೆಳಗ್ಗೆ ೧೧/೧೨ ವರೆಗೆ  , ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಮುಂಜಾನೆ೭.೩೦ ರಿಂದ ೯ ಘಂಟೆಯವರೆಗೆ. ಇವತ್ತು ಹೋಮ ಹವನಾದಿ ಕಾರ್ಯಕ್ಕೆ ಅಗ್ನಿ ಇರುತ್ತದೆ. ಸಂಕ್ರಾಂತಿ; ಚತುರ್ಥಿ ಶ್ರಾದ್ದಾದಿಗಳನ್ನ ಇವತ್ತು  ನಡೆಸತಕ್ಕದ್ದು.ಇಂದು ವರಚತುರ್ಥೀ ವೃತಾಚರಣೆ ರಾಜ್ಯದ ಕೆಲ ಭಾಗದಲ್ಲಿ ಜಾರಿಯಲ್ಲಿದ್ದು, ನಾಳಿನ ದಿನ( ಜುಲೈ 17) ಕರ್ಕಾಟಕ ಸಂಕ್ರಾಂತಿಯ ; ದಕ್ಷಿಣಾಯಣ ಪ್ರಾರಂಭದ ದಿನವಾಗಿದೆ.
 
ಕರ್ಕ. ಸಿಂಹ. ಕನ್ಯಾ.ವೃಷ್ಚಿಕ. ರಾಶಿಯವರಿಗೆ ಉತ್ತಮ
 
ಧನು. ಮಕರ. ಕುಂಭ. ವೃಷಭ. ಮಿಥುನ. ರಾಶಿಯವರಿಗೆ ಮಧ್ಯಮ.
 
ಮೇಷ.ತುಲಾ.ಮೀನ ರಾಶಿಯವರಿಗೆ ಅಶುಭ. ಈ ರಾಶಿಗಳವರು ಶಿವಾರಾಧನೆ ಮಾಡಿರಿ..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ದುರ್ಗಾಷ್ಟಕಮ್ ಸ್ತೋತ್ರಂ ಪ್ರತಿನಿತ್ಯ ಪಠಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರದಂದು ಶಿವ ಕವಚ ಮಂತ್ರ ತಪ್ಪದೇ ಪಠಿಸಿ, ಕನ್ನಡದಲ್ಲಿ ಇಲ್ಲಿದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿದೋಷಗಳಿಂದ ಮುಕ್ತಿ ಪಡೆಯಲು ಇಂದ ಶನಿ ಕವಚ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments