Daily Horoscope
✕

ಇಂದಿನ ಪಂಚಾಂಗ ಹೀಗಿದೆ

Webdunia
ಶನಿವಾರ, 16 ಜನವರಿ 2021 (07:34 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶನಿವಾರ, ತಿಥಿ-ತೃತೀಯ,  ನಕ್ಷತ್ರ-ಶತಭಿಷ, ಕರಣ- ಗರಜ, ಪಕ್ಷ-ಶುಕ್ಲ, ಯೋಗ-ವ್ಯತಾಪತಾ
ರಾಹುಕಾಲ –9.52ರಿಂದ  11.11 ವರೆಗೆ       
ಗುಳಿಗಕಾಲ- 7.15 ರಿಂದ 8.34 ರವರೆಗೆ
ಯಮಗಂಡ ಕಾಲ 1.49 ರಿಂದ  3.08ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.15  ಸಂಜೆ ಸೂರ್ಯಾಸ್ತ-5.46 
ಚಂದ್ರೋದಯ-9.39   ಚಂದ್ರಾಸ್ತ- 8.57      

                                               

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸರ್ಪದೋಷ ನಿವಾರಣೆಗೆ ನಾಗ ಕವಚಂ ಸ್ತೋತ್ರ

ಶ್ರೀ ತ್ರಿಪುರ ಸುಂದರಿ ದಂಡಕಂ ಸ್ತೋತ್ರ

ಶ್ರೀ ವೆಂಕಟೇಶ್ವರ ಅಷ್ಟಕಂ ಸ್ತೋತ್ರ ಫಲ

ಶ್ರೀ ಶಾರದಾ ಪಂಚರತ್ನ ಸ್ತುತಿ ಕನ್ನಡದಲ್ಲಿ ಮತ್ತು ಪಠಣ ಫಲ ತಿಳಿಯಿರಿ

ವಾಯುಸ್ತುತಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments