ನಿಮ್ಮ ಕಾರ್ಯಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದರೆ ಈ ನಿಯಮ ಪಾಲಿಸಿ

Webdunia
ಶನಿವಾರ, 11 ಜನವರಿ 2020 (05:36 IST)
ಬೆಂಗಳೂರು : ಕೆಲವರು ಆಫೀಸ್ ನಲ್ಲಿ ಎಷ್ಟೇ ದುಡಿದರೂ ಅವರ  ಯೋಗ್ಯತೆಗೆ ತಕ್ಕಂತ ಸ್ಥಾನ ಅಂದರೆ ಪ್ರಮೋಷನ್ ಸಿಗುವುದಿಲ್ಲ. ಒಂದು ವೇಳೆ ಸಿಗುವ ಹಂತದಲ್ಲಿದ್ದರೂ ಅದು ಅಲ್ಲೇ ನಿಂತು ಹೋಗುತ್ತದೆ ಎಂದಾದರೆ ಅಂತವರು ಈ ಸಣ್ಣ ನಿಯಮವೊಂದನ್ನು  ಪಾಲಿಸಿ.



ತಿಂಗಳಲ್ಲಿ ಯಾವುದಾದರೂ ಒಂದು ಸೋಮವಾರ ಪ್ರದೋಷ ಕಾಲದಲ್ಲಿ ದಕ್ಷಿಣಾ ಮೂರ್ತಿಯ ದೇವಾಲಯಕ್ಕೆ ಹೋಗಿ ಒಂದು ಸಣ್ಣ ಅರ್ಚನೆ ಮಾಡಿಸಬೇಕು, ಹೀಗೆ 12 ತಿಂಗಳುಗಳ ಕಾಲ ಮಾಡಬೇಕು. ಹಾಗೇ 12ನೇ ಗುರುವಾರದಂದು ಹಳದಿ ಬಣ್ಣದ ಶಲ್ಯವನ್ನು ತಾಂಬೂಲದ ಜೊತೆಗೆ ನೀಡಬೇಕು. ಹಾಗೇ ಕಾಬೂಲ್ ಕಡಲೆಯನ್ನು ಹೂಸುಲಿ ಮಾಡಿ ನೈವೇದ್ಯವಾಗಿ ಅರ್ಪಿಸಿ. ಹೀಗೆ ಮಾಡಿದರೆ ನಿಮ್ಮ ಕಾರ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments