ಈ ಎಲೆಯನ್ನು ನಿಮ್ಮ ಕಪಾಟಿನಲ್ಲಿಟ್ಟರೆ ಧನಲಾಭ ಖಂಡಿತ

Webdunia
ಭಾನುವಾರ, 14 ಏಪ್ರಿಲ್ 2019 (10:11 IST)
ಬೆಂಗಳೂರು : ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಅವರ  ಬಳಿ ಉಳಿಯುವುದಿಲ್ಲ.ಅಂತವರು ನಿಮ್ಮ ಹಣ ಉಳಿತಾಯವಾಗಬೇಕೆಂದರೆ ಈ ರೀತಿ ಮಾಡಿ.


ಶಾಸ್ತ್ರದ ಪ್ರಕಾರ, ಒಂದು ಅಶ್ವತ್ಥ ಎಲೆಯನ್ನು ತೆಗೆದುಕೊಂಡು ಅದಕ್ಕೆ ದೇಸಿ ತುಪ್ಪ ಹಾಗೂ ಅರಿಶಿನ ಹಾಕಿ. ಅದರ ಮೇಲೆ ‘ಓಂ’ ಎಂದು ಬರೆಯಬೇಕು. ಇದನ್ನು ಹಣವಿಡುವ ಕಪಾಟಿನಲ್ಲಿಟ್ಟರೆ ಹಣ ವೃದ್ಧಿಯಾಗುತ್ತದೆ. ಹಾಗೇ ವೀಳ್ಯದೆಲೆ ಆರ್ಥಿಕ ವೃದ್ಧಿ ಮಾಡುತ್ತದೆ. ಮನೆಯಲ್ಲಿ ಹಣವಿರಿಸುವ ಕಪಾಟಿನಲ್ಲಿ ವೀಳ್ಯದೆಲೆಯನ್ನು ಇಡಬೇಕು. ಎಲ್ಲರ ಕಣ್ಣು ತಪ್ಪಿಸಿ ಗುಪ್ತವಾಗಿ ವೀಳ್ಯದೆಲೆಯನ್ನು ಇಡಬೇಕು. ಈ ಉಪಾಯವನ್ನು ಸತತ 5 ಶನಿವಾರಗಳ ಕಾಲ ಮಾಡಬೇಕು.


ಕಚೇರಿಯ ಹಣವಿಡುವ ಸ್ಥಳದಲ್ಲಿ ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಇದು ಧನ ಲಾಭಕ್ಕೆ ಕಾರಣವಾಗುತ್ತದೆ. ಶುಕ್ರವಾರದ ದಿನ ಹಳದಿ ಬಟ್ಟೆಯಲ್ಲಿ ಕೇಸರಿ, ಐದು ಬೆಳ್ಳಿ ನಾಣ್ಯಗಳನ್ನು ಕಟ್ಟಿ ಕಪಾಟಿನಲ್ಲಿಡಬೇಕು. ಇದ್ರಿಂದ ಯಶಸ್ಸು ಪ್ರಾಪ್ತಿಯಾಗಿ ಧನಲಾಭವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments