Webdunia - Bharat's app for daily news and videos

Install App

ಹಣೆಯ ಮೇಲೆ ಮೂಡುವ ಗೆರೆಗಳು ಈ ಅರ್ಥವನ್ನು ಸೂಚಿಸುತ್ತವೆಯಂತೆ

Webdunia
ಬುಧವಾರ, 28 ಏಪ್ರಿಲ್ 2021 (11:03 IST)
ಬೆಂಗಳೂರು : ಸಮುದ್ರ ಶಾಸ್ತ್ರದ ಪ್ರಕಾರ ನಿಮ್ಮ ದೇಹದ ಭಾಗಗಳಿಂದ ಕೂಡ ನಿಮ್ಮ ಜೀವನದ ಬಗ್ಗೆ ತಿಳಿದುಕೊಳ‍್ಳಬಹುದಂತೆ. ಕೂಗಳಲ್ಲಿರುವ ಗೆರೆಗಳು, ದೇಹದಲ್ಲಿರುವ ಮಚ್ಚೆಗಳಿಂದ ಭವಿಷ್ಯವನ್ನು ತಿಳಿಯಬಹುದು. ಅದೇರೀತಿ  ನಿಮ್ಮ ಹಣೆಯ ಮೇಲೆ ಮೂಡುವ ಗೆರೆಗಳ ಮೂಲಕ ನಿಮ್ಮ ಭವಿಷ್ಯದ ಬಗ್ಗೆ ತಿಳಿಯಬಹುದಂತೆ.

*ಹಣೆಯ ಮೇಲೆ ಒಂದು ಗೆರೆ ಬಿದ್ದರೆ ಅದು ಸಂಪತ್ತಿನ ಬಗ್ಗೆ ಹೇಳುತ್ತದೆಯಂತೆ. ಅದರಲ್ಲೂ ಅದು ಸ್ಪಷ್ಟವಾಗಿ ಗೋಚರಿಸಿದರೆ ಈ ವ್ಯಕ್ತಿ ಜೀವನದಲ್ಲಿ ಹೆಚ್ಚು ಶ್ರೀಮಂತನಾಗಿರುತ್ತಾನೆ. ಒಂದು ವೇಳೇ ಅದು ಅಸ್ಪಷ್ಟವಾಗಿದ್ದರೆ ಆತ ಶ್ರೀಮಂತನಾಗಲು ಹೆಚ್ಚು ಶ್ರಮಿಸಬೇಕು ಎಂದರ್ಥ.

*ಹಣೆಯ ಮೇಲೆ 2 ಗೆರೆ ಮೂಡಿದರೆ ಇದು ಅವನ ಆರೋಗ್ಯದ ಬಗ್ಗೆ ಸೂಚಿಸುತ್ತದೆಯಂತೆ. ಈ ಗೆರೆಗಳು ಸ್ಪಷ್ಟವಾಗಿದೆ ಆರೋಗ್ಯವಂತರಾಗಿರುತ್ತಾರೆ, ಅಸ್ಪಷ್ಟವಾಗಿದ್ದರೆ ಅನಾರೋಗ್ಯದಿಂದ ಬಳಲುತ್ತಾರೆ ಎಂದರ್ಥ.

*ಹಣೆಯ ಮೇಲೆ 3 ಗೆರೆ ಮೂಡಿದರೆ ಅವರು ಅದೃಷ್ಟವಂತರಾಗಿರುತ್ತಾರೆ. ಗೆರೆಗಳು ಸ್ಪಷ್ಟವಾಗಿದ್ದರೆ ಅವರು ತೆಲ್ಲಾ ಕೆಲಸದಲ್ಲೂ ಯಶಸ್ಸು ಸಾಧಿಸುತ್ತಾರೆ. ಇಲ್ಲವಾದರೆ ಕೆಲವು ಸಮಸ್ಯೆಗಳು ಎದುರಿಸಿ ಗೆಲ್ಲುತ್ತಾರೆ ಎಂದರ್ಥ.

*ಹಣೆಯ ಮೇಲೆ 4 ಗೆರೆ ಮೂಡಿದರೆ 26ರಿಂದ 40ವರ್ಷಗಳ ನಡುವಿನ ವೃತ್ತಿ ಜೀವನದ ಹೋರಾಟವನ್ನು ಪ್ರತಿಬಿಂಬಿಸುತ್ತದೆ. ಇದು ಸ್ಪಷ್ಟವಾಗಿದ್ದರೆ ಆ ಜೀವನ ಉತ್ತಮವಾಗಿರುತ್ತದೆ ಎಂದರ್ಥ. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದರ್ಥ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗಣೇಶ ಸಹಸ್ರನಾಮ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

ಚಾಮುಂಡೇಶ್ವರಿ ಅಷ್ಟೋತ್ತರ ಈ ಸಮಸ್ಯೆಯಿದ್ದಲ್ಲಿ ತಪ್ಪದೇ ಓದಿ

ಮುಂದಿನ ಸುದ್ದಿ
Show comments