ಮೇಷರಾಶಿಯವರು ಬೇಗ ಧನವಂತರಾಗಲು ಆಮೆಯ ಮೂರ್ತಿಯನ್ನು ಹೀಗೆ ಮಾಡಿ

Webdunia
ಮಂಗಳವಾರ, 7 ಜನವರಿ 2020 (06:20 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಮೇಷರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.



ಮೇಷರಾಶಿಯಲ್ಲಿ ಹುಟ್ಟಿದವರು ಮನೆಯ ಆವರಣದಲ್ಲಿ ದುಂಡು ಮಲ್ಲಿಗೆ ಗಿಡವನ್ನು ಬೆಳೆಸಬೇಕು. ಅದಕ್ಕೆ ನೀವು ಪ್ರತಿದಿನ ನೀರನ್ನು ಹಾಕುತ್ತಾ ಬಂದರೆ ಇದರಿಂದ ನಿಮಗೆ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಹಾಗೇ ಇವರು ಒಂದು ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಆಮೆಯ ಮೂರ್ತಿಯನ್ನು ಇಡಬೇಕು. ಪ್ರತಿದಿನ ಆ ನೀರನ್ನು ಬದಲಾಯಿಸುತ್ತಿರಬೇಕು. ಹೀಗೆ ಮಾಡಿದರೆ ನಿಮಗೆ ಧನಲಾಭವಾಗುತ್ತದೆ.


ಹಾಗೇ ಈ ರಾಶಿಯವರು ಶ್ರೀಚಕ್ರಾರ್ಚನೆ ಮಾಡಬೇಕು. ಇದರಿಂದ ಲಲಿತದೇವಿ ಕೃಪೆಯಿಂದ ಬೇಗ ಕೋಟ್ಯಾಧಿಪತಿಯಾಗುತ್ತೀರಿ. ಹಾಗೇ ಇವರು ಪ್ರತಿ ಶುಕ್ರವಾರದಂದು ಗೋಮಾತೆಗೆ ಬಿಳಿ ಅನ್ನವನ್ನು ತಿನಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments