ಕೈ ಬೆರಳಿನಲ್ಲಿರುವ ಶಂಖ, ಚಕ್ರದ ಮೂಲಕ ಕೂಡ ಭವಿಷ್ಯವನ್ನು ತಿಳಿಯಬಹುದು

Webdunia
ಶನಿವಾರ, 5 ಸೆಪ್ಟಂಬರ್ 2020 (08:48 IST)
ಬೆಂಗಳೂರು : ಪ್ರತಿಯೊಬ್ಬರ ಕೈ ಬೆರಳಿನಲ್ಲಿ ಶಂಖ, ಚಕ್ರವಿರುತ್ತದೆ. ಹಸ್ತ ಮುದ್ರಿಕಾ ಶಾಸ್ತ್ರದ ಪ್ರಕಾರ ಮನುಷ್ಯನ ಕೈ ಬೆರಳಿನಲ್ಲಿರುವ ಶಂಖ, ಚಕ್ರದ ಮೂಲಕ ಕೂಡ ಅವನ ಭವಿಷ್ಯವನ್ನು ತಿಳಿಯಬಹುದು.

*ನಿಮ್ಮ 10 ಕೈ ಬೆರಳುಗಳಲ್ಲಿ ಒಂದರಲ್ಲಿ ಮಾತ್ರ ಚಕ್ರವಿದ್ದರೆ ಅಂತವರು ಸುಖ ಜೀವನ ನಡೆಸುತ್ತಾರಂತೆ.
*ಎರಡು ಚಕ್ರವಿದ್ದರೆ ಉನ್ನತ ಪದವಿಗೆ ಏರುತ್ತಾರಂತೆ.
*ಮೂರು ಚಕ್ರವಿದ್ದರೆ ದೊಡ್ಡ ಶ್ರೀಮಂತರಾಗುತ್ತಾರೆ,
*ನಾಲ್ಕು ಚಕ್ರವಿದ್ದರೆ ದಾರಿದ್ರ್ಯ ಜೀವನ ಅನುಭವಿಸುತ್ತಾರೆ.
*ಐದು ಚಕ್ರವಿದ್ದರೆ ಚಂಚಲ ಮನಸ್ಸಿನಿಂದ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ.
*ಆರು ಚಕ್ರವಿದ್ದರೆ ಅತಿಯಾದ ಕಾಮದಾಸೆಯಿಂದ ಎಲ್ಲವನ್ನು ಕಳೆದುಕೊಳ್ಳುತ್ತಾರೆ.
*ಏಳು ಚಕ್ರವಿದ್ದರೆ ಸುಖ, ಸಂಪತ್ತು ಆರೋಗ್ಯವಂತರಾಗಿರುತ್ತಾರೆ.
*ಎಂಟು ಚಕ್ರವಿದ್ದರೆ ನಿರಂತರ ಕಾಯಿಲೆಯಿಂದ ಬಳಲುತ್ತಾರೆ.
*ಒಂಬತ್ತು ಚಕ್ರವಿದ್ದರೆ ರಾಜನ ಸಮಾನ ಸ್ಥಾನವನ್ನು ಪಡೆಯುತ್ತಾರೆ.
*ಹತ್ತು ಚಕ್ರವಿದ್ದರೆ ಮಹಾಮೇಧಾವಿ, ಕೀರ್ತಿವಂತರೂ ಆಗಿರುತ್ತಾರೆ.

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments