Webdunia - Bharat's app for daily news and videos

Install App

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

Krishnaveni K
ಸೋಮವಾರ, 15 ಡಿಸೆಂಬರ್ 2025 (08:21 IST)
ಇಂದು ಸೋಮವಾರವಾಗಿದ್ದು ಶಿವನ ಆರಾಧನೆಗೆ ಸೂಕ್ತ ದಿನವಾಗಿದೆ. ದಾರಿದ್ರ್ಯ ನಿವಾರಣೆಗಾಗಿ ಇಂದು ದಾರಿದ್ರ್ಯ ದಹನ ಶಿವ ಸ್ತೋತ್ರವನ್ನು ತಪ್ಪದೇ ಓದಿ.

ವಿಶ್ವೇಶ್ವರಾಯ ನರಕಾರ್ಣವ ತಾರಣಾಯ
ಕರ್ಣಾಮೃತಾಯ ಶಶಿಶೇಖರ ಧಾರಣಾಯ ।
ಕರ್ಪೂರಕಾಂತಿ ಧವಳಾಯ ಜಟಾಧರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 1 ॥

ಗೌರೀಪ್ರಿಯಾಯ ರಜನೀಶ ಕಳಾಧರಾಯ
ಕಾಲಾಂತಕಾಯ ಭುಜಗಾಧಿಪ ಕಂಕಣಾಯ ।
ಗಂಗಾಧರಾಯ ಗಜರಾಜ ವಿಮರ್ಧನಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 2 ॥

ಭಕ್ತಪ್ರಿಯಾಯ [ಭಕ್ತಿಪ್ರಿಯಾಯ] ಭವರೋಗ ಭಯಾಪಹಾಯ
ಉಗ್ರಾಯ ದುಃಖ [ದುರ್ಗ] ಭವಸಾಗರ ತಾರಣಾಯ ।
ಜ್ಯೋತಿರ್ಮಯಾಯ ಗುಣನಾಮ ಸುನೃತ್ಯಕಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 3 ॥

ಚರ್ಮಾಂಬರಾಯ ಶವಭಸ್ಮ ವಿಲೇಪನಾಯ
ಫಾಲೇಕ್ಷಣಾಯ ಮಣಿಕುಂಡಲ ಮಂಡಿತಾಯ ।
ಮಂಜೀರಪಾದಯುಗಳಾಯ ಜಟಾಧರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 4 ॥

ಪಂಚಾನನಾಯ ಫಣಿರಾಜ ವಿಭೂಷಣಾಯ
ಹೇಮಾಂಕುಶಾಯ ಭುವನತ್ರಯ ಮಂಡಿತಾಯ
ಆನಂದ ಭೂಮಿ ವರದಾಯ ತಮೋಪಯಾಯ [ತಮೋಮಯಾಯ] ।
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 5 ॥

ಭಾನುಪ್ರಿಯಾಯ ಭವಸಾಗರ ತಾರಣಾಯ
ಕಾಲಾಂತಕಾಯ ಕಮಲಾಸನ ಪೂಜಿತಾಯ ।
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 6 ॥

ರಾಮಪ್ರಿಯಾಯ ರಘುನಾಥ ವರಪ್ರದಾಯ
ನಾಗಪ್ರಿಯಾಯ ನರಕಾರ್ಣವ ತಾರಣಾಯ ।
ಪುಣ್ಯಾಯ [ಪುಣ್ಯೇಷು] ಪುಣ್ಯಭರಿತಾಯ ಸುರಾರ್ಚಿತಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 7 ॥

ಮುಕ್ತೇಶ್ವರಾಯ ಫಲದಾಯ ಗಣೇಶ್ವರಾಯ
ಗೀತಾಪ್ರಿಯಾಯ ವೃಷಭೇಶ್ವರ ವಾಹನಾಯ ।
ಮಾತಂಗಚರ್ಮ ವಸನಾಯ ಮಹೇಶ್ವರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 8 ॥

ವಸಿಷ್ಠೇನ ಕೃತಂ ಸ್ತೋತ್ರಂ ಸರ್ವರೋಗ ನಿವಾರಣಮ್ ।
ಸರ್ವಸಂಪತ್ಕರಂ ಶೀಘ್ರಂ ಪುತ್ರಪೌತ್ರಾದಿ ವರ್ಧನಮ್ ।
[ಶುಭದಂ ಕಾಮದಂ ಹೃದ್ಯಂ ಧನಧಾನ್ಯ ಪ್ರವರ್ಧನಂ]
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಹಿ ಸ್ವರ್ಗ ಮವಾಪ್ನುಯಾತ್ ॥ 9 ॥

॥ ಇತಿ ಶ್ರೀ ವಸಿಷ್ಠ ವಿರಚಿತಂ ದಾರಿದ್ರ್ಯದಹನ ಶಿವಸ್ತೋತ್ರಂ ಸಂಪೂರ್ಣಮ್ ॥

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ದಶರಥ ಕೃತ ಶನೈಶ್ಚರ ಸ್ತೋತ್ರಂ: ಇಂದು ಯಾವ ಸಮಯದಲ್ಲಿ ಪಠಿಸಿದರೆ ಶುಭ ಫಲ

ಶ್ರೀ ಭದ್ರಲಕ್ಷ್ಮೀ ಸ್ತವ ಸ್ತೋತ್ರ ಶುಕ್ರವಾರ ಪಠಿಸಿದರೆ ಏನು ಲಾಭ ನೋಡಿ

ಗುರುವಾರ ಶ್ರೀ ಸಾಯಿನಾಥ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಶ್ರೀ ಗಣಪತಿ ಮಂಗಳಾಷ್ಟಕ ಸ್ತೋತ್ರಮ್

ಶತ್ರು ನಾಶ, ದೃಷ್ಟಿ ನಿವಾರಣೆಗೆ ಪ್ರತ್ಯಂಗಿರಾ ದೇವಿಯ ಈ ಮಂತ್ರ ಪಠಿಸಿ

ಮುಂದಿನ ಸುದ್ದಿ
Show comments