ಶಿವನ ಕೋಪ ಶಮನ ಮಾಡಲು ಶಿವ ಚಾಲೀಸಾವನ್ನು ಪಠಿಸುವುದು ಉತ್ತಮ. ತ್ರಿಮೂರ್ತಿ ದೇವರುಗಳಲ್ಲಿ ಪರಮ ಶಕ್ತಿಶಾಲಿಯಾದ ಪರಮೇಶ್ವರನ ಕುರಿತು ಶಿವ ಚಾಲೀಸಾವನ್ನು ಪ್ರತಿನಿತ್ಯ ಶಾಂತ ಚಿತ್ತದಿಂದ ಪಠಿಸಿ. ಇದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗುವಿರಲ್ಲದೆ ಜೀವನದ ಸಂಕಷ್ಟಗಳಿಂದ ಪಾರಾಗುವಿರಿ. ಹನುಮಾನ್ ಚಾಲೀಸಾದಂತೆ ಶಿವ ಚಾಲೀಸಾವನ್ನು ಅತ್ಯಂತ ಪ್ರಭಾವ ಶಾಲೀ ಮಂತ್ರವಾಗಿದ್ದು ಅದು ಇಲ್ಲಿದೆ ನೋಡಿ.