Webdunia - Bharat's app for daily news and videos

Install App

ಜೀವನದಲ್ಲಿ ಆರೋಗ್ಯ ಸಮಸ್ಯೆಯಿದ್ದರೆ ಗುರು ದತ್ತಾತ್ರೇಯರ ಈ ಸ್ತೋತ್ರ ಓದಿ

Krishnaveni K
ಸೋಮವಾರ, 17 ಮಾರ್ಚ್ 2025 (08:03 IST)
Photo Credit: X
ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಜೀವನದಲ್ಲಿ ಬರುವ ಆರೋಗ್ಯ ಸಮಸ್ಯೆ, ಗ್ರಹಚಾರ ಸಮಸ್ಯೆಗಳಿಂದ ಮುಕ್ತಿ ನೀಡುತ್ತವೆ. ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ, ಆಯುಷ್ಯ ವೃದ್ಧಿಯಾಗಬೇಕೆಂದರೆ ಈ ಸ್ತೋತ್ರವನ್ನು ಓದಿ.

ಜೀವನದಲ್ಲಿ ಆರೋಗ್ಯ ಸಮಸ್ಯೆಯಿದ್ದರೆ, ಗ್ರಹಗತಿಗಳಿಂದ ಸಮಸ್ಯೆ ಎದುರಿಸುತ್ತಿದ್ದರೆ ಗುರು ದತ್ತಾತ್ರೇಯರ ಈ ಸ್ತೋತ್ರವನ್ನು ತಪ್ಪದೇ ಓದಿ.

ಶ್ರೀಪಾದಃ ಪಾತು ಮೇ ಪಾದೌ ಊರೂ ಸಿದ್ಧಾಸನಸ್ಥಿತಃ |
ಪಾಯಾದ್ದಿಗಂಬರೋ ಗುಹ್ಯಂ ನೃಹರಿಃ ಪಾತು ಮೇ ಕಟಿಮ್ || 1 ||
ನಾಭಿಂ ಪಾತು ಜಗತ್ಸ್ರಷ್ಟಾ ಉದರಂ ಪಾತು ದಲೋದರಃ |
ಕೃಪಾಳುಃ ಪಾತು ಹೃದಯಂ ಷಡ್ಭುಜಃ ಪಾತು ಮೇ ಭುಜೌ || 2 ||
ಸ್ರಕ್ಕುಂಡೀ ಶೂಲಡಮರುಶಂಖಚಕ್ರಧರಃ ಕರಾನ್ |
ಪಾತು ಕಂಠಂ ಕಂಬುಕಂಠಃ ಸುಮುಖಃ ಪಾತು ಮೇ ಮುಖಮ್ || 3 ||
ಜಿಹ್ವಾಂ ಮೇ ವೇದವಾಕ್ಪಾತು ನೇತ್ರಂ ಮೇ ಪಾತು ದಿವ್ಯದೃಕ್ |
ನಾಸಿಕಾಂ ಪಾತು ಗಂಧಾತ್ಮಾ ಪಾತು ಪುಣ್ಯಶ್ರವಾಃ ಶ್ರುತೀ || 4 ||
ಲಲಾಟಂ ಪಾತು ಹಂಸಾತ್ಮಾ ಶಿರಃ ಪಾತು ಜಟಾಧರಃ |
ಕರ್ಮೇಂದ್ರಿಯಾಣಿ ಪಾತ್ವೀಶಃ ಪಾತು ಜ್ಞಾನೇಂದ್ರಿಯಾಣ್ಯಜಃ || 5 ||
ಸರ್ವಾಂತರೋಂತಃಕರಣಂ ಪ್ರಾಣಾನ್ಮೇ ಪಾತು ಯೋಗಿರಾಟ್ |
ಉಪರಿಷ್ಟಾದಧಸ್ತಾಚ್ಚ ಪೃಷ್ಠತಃ ಪಾರ್ಶ್ವತೋಽಗ್ರತಃ || 6 ||
ಅಂತರ್ಬಹಿಶ್ಚ ಮಾಂ ನಿತ್ಯಂ ನಾನಾರೂಪಧರೋಽವತು |
ವರ್ಜಿತಂ ಕವಚೇನಾನ್ಯಾತ್ ಸ್ಥಾನಂ ಮೇ ದಿವ್ಯದರ್ಶನಃ || 7 ||
ರಾಜತಃ ಶತ್ರುತೋ ಹಿಂಸಾತ್ ದುಷ್ಪ್ರಯೋಗಾದಿತೋ ಮತಃ |
ಆಧಿವ್ಯಾಧಿಭಯಾರ್ತಿಭ್ಯೋ ದತ್ತಾತ್ರೇಯಸ್ಸದಾಽವತು || 8 ||
ಧನಧಾನ್ಯಗೃಹಕ್ಷೇತ್ರಸ್ತ್ರೀಪುತ್ರಪಶುಕಿಂಕರಾನ್ |
ಜ್ಞಾತೀಂಶ್ಚ ಪಾತು ಮೇ ನಿತ್ಯಮನಸೂಯಾನಂದವರ್ಧನಃ || 9 ||
ಬಾಲೋನ್ಮತ್ತ ಪಿಶಾಚಾಭೋ ದ್ಯುನಿಟ್ ಸಂಧಿಷು ಪಾತು ಮಾಮ್ |
ಭೂತಭೌತಿಕಮೃತ್ಯುಭ್ಯೋ ಹರಿಃ ಪಾತು ದಿಗಂಬರಃ || 10 ||
ಯ ಏತದ್ದತ್ತ ಕವಚಂ ಸನ್ನಹ್ಯಾತ್ ಭಕ್ತಿಭಾವಿತಃ |
ಸರ್ವಾನರ್ಥವಿನಿರ್ಮುಕ್ತೋ ಗ್ರಹಪೀಡಾವಿವರ್ಜಿತಃ || 11 ||
ಭೂತಪ್ರೇತಪಿಶಾಚಾದ್ಯೈಃ ದೇವೈರಪ್ಯಪರಾಜಿತಃ |
ಭುಕ್ತ್ವಾತ್ರ ದಿವ್ಯಾನ್ಭೋಗಾನ್ಸಃ ದೇಹಾಽನ್ತೇ ತತ್ಪದಂ ವ್ರಜೇತ್ || 12 ||
ಇತಿ ಶ್ರೀ ವಾಸುದೇವಾನಂದ ಸ್ವಾಮಿ ಸರಸ್ವತೀ ವಿರಚಿತ ಶ್ರೀ ದತ್ತಾತ್ರೇಯ ಕವಚಮ್ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ರೋಗ, ಮೃತ್ಯು ಭಯ ನಾಶಕ್ಕಾಗಿ ಶಿವನ ಈ ಸ್ತೋತ್ರ ಓದಿ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ಮುಂದಿನ ಸುದ್ದಿ
Show comments