ನಿಮ್ಮ ಕಷ್ಟ ಪರಿಹಾರವಾಗಲು ವೀಳ್ಯದೆಲೆ ಮೇಲೆ ಈ 5 ವಸ್ತುಗಳನ್ನು ಇಡಿ

Webdunia
ಭಾನುವಾರ, 14 ಜೂನ್ 2020 (08:45 IST)
Normal 0 false false false EN-US X-NONE X-NONE

ಬೆಂಗಳೂರು : ಎಲ್ಲರಿಗೂ ಕಷ್ಟಗಳು ಎದುರಾಗುವುದು ಸಾಮಾನ್ಯ. ಶಿವ ನಮ್ಮನ್ನು ಈ ಕಷ್ಟಗಳಿಂದ ಪಾರುಮಾಡುತ್ತಾನೆ ಎಂದು ನಂಬಿಕೆ ಹಲವರಲ್ಲಿದೆ. ಅದಕ್ಕಾಗಿ ಈ ಪರಿಹಾರ ಮಾರ್ಗವನ್ನು ಅನುಸರಿಸಿ.
 


 

ಸೋಮವಾರದಂದು ಬೆಳಿಗ್ಗೆ ಸ್ನಾನ ಮಾಡಿ ಶಿವನ ಫೋಟೋಗೆ ನಿಮ್ಮ ಹೆಬ್ಬೆರಳು ಮತ್ತು ಉಂಗುರದ ಬೆರಳನ್ನು ಸೇರಿಸಿ  ಗಂಧವನ್ನು ಹಚ್ಚಿ. ಬಳಿಕ 2 ವೀಳ್ಯದೆಲೆಯ ಮೇಲೆ ಪಂಚ ಸೌಗಂಧಿಕ ವಸ್ತು(ಜಾಜಿ ಕಾಯಿ, ಏಲಕ್ಕಿ, ಜಾಪತ್ರೆ, ಲವಂಗ, ದಾಲ್ಚಿನ್ನಿ)ಗಳನ್ನು ಇಟ್ಟು ಶಿವನಿಗೆ ಅರ್ಪಿಸಬೇಕು. ಬಳಿಕ ಅದನ್ನು ಅಡುಗೆಗೆ ಬಳಸಬೇಕು. ಮೂರು ಸೋಮವಾರ ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಮುಂದಿನ ಸುದ್ದಿ
Show comments