ಮನೆಯಲ್ಲಿರುವ ಈ ವಸ್ತುವಿನಿಂದ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ಖಂಡಿತ

Webdunia
ಮಂಗಳವಾರ, 12 ಫೆಬ್ರವರಿ 2019 (12:08 IST)
ಬೆಂಗಳೂರು : ಮೊದಮೊದಲಿಗೆ ತುಂಬಾ ಚೆನ್ನಾಗಿ ಓದುತ್ತಿರುವ ನಿಮ್ಮ  ಮಕ್ಕಳು  ನಂತರ ಕಲಿಕೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ, ಓದಿದ್ದು ತಲೆ ಹತ್ತುತ್ತಿಲ್ಲ ಎಂದಾದರೆ ಅದಕ್ಕೆ ಮನೆಯಲ್ಲಿರುವ ಈ ವಸ್ತು ಮುಖ್ಯ ಕಾರಣ.


ಹೌದು. ಮನೆಯಲ್ಲಿ ಮುರಿದ ದೇವರ ವಿಗ್ರಹಗಳನ್ನು ಇಡಬಾರದು. ಅಂತಹ ವಿಗ್ರಹಗಳೇನಾದರೂ ಮನೆಯಲ್ಲಿ ಇದ್ದರೆ ಕೂಡಲೇ ತೆಗೆದುಬಿಡಿ. ಯಾಕೆಂದರೆ ಮುರಿದ ವಿಗ್ರಹಗಳು, ಅದರಲ್ಲೂ ಮುಖ್ಯವಾಗಿ ಗಣೇಶನ ವಿಗ್ರಹವೆನಾದರೂ ಇದ್ದರೆ ಅದು ಮಕ್ಕಳ ಜ್ಞಾಪಕ ಶಕ್ತಿಗೆ ಕುತ್ತು ತರುತ್ತದೆ. ಆದ್ದರಿಂದ ಇಂತಹ ಮುರಿದು ಹೋದ ವಿಗ್ರಹಗಳನ್ನು ಆಲಯಗಳಲ್ಲಿ ಇಟ್ಟುಬಿಡಿ. 


ಹಾಗೇ ಗಣೇಶ ವಿಗ್ರಹಕ್ಕೆ ಯಾವುದೇ ಪೂಜೆ ಪುನಸ್ಕಾರವಿಲ್ಲದೆ  ಮನೆಯ ಮೂಲೆಯಲ್ಲಿದ್ದರೆ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ ತಕ್ಷಣ ಅದನ್ನು  ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಇಲ್ಲವಾದರೆ ಆಲಯಗಳಿಗೆ ಕೊಡಿ .

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments