ಹಣಕಾಸಿನ ಸಮಸ್ಯೆಯಿಂದ ಹೊರಬರಲು 10ರೂ ನಿಂದ ಈ ತಂತ್ರವನ್ನು ಮಾಡಿ

Webdunia
ಗುರುವಾರ, 12 ಮಾರ್ಚ್ 2020 (06:20 IST)
ಬೆಂಗಳೂರು : ಕೆಲವರಿಗೆ ಹಣಕಾಸಿನ ಸಮಸ್ಯೆ ಅತಿ ಹೆಚ್ಚು ಕಾಡುತ್ತಿರುತ್ತದೆ. ದುಡಿದ ಹಣ ಕೈಯಲ್ಲಿ ಉಳಿಯುವುದೆ ಇಲ್ಲಾ. ಅಂತವರು ಈ ಹಣಕಾಸಿನ ಸಮಸ್ಯೆಯಿಂದ ಹೊರಬರಲು ಈ ತಂತ್ರವನ್ನು ಮಾಡಿ.


ಶನಿವಾರದಂದು 10ರೂ ನೋಟನ್ನು ತೆಗೆದುಕೊಂಡು ಅದರಲ್ಲಿ 2 ಪೀಸ್ ಪಚ್ಚೆ  ಕರ್ಪೂರ, 2 ಏಲಕ್ಕಿ, 1 ರೂ ನಾಣ್ಯವನ್ನು  ಇಟ್ಟು  ಆ ನೋಟನ್ನು ಸುತ್ತಿ ಕೆಂಪು ದಾರದಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿ ಯಾರಿಗೂ ಗೊತ್ತಿರದ ಜಾಗದಲ್ಲಿ ಇಡಬೇಕು. ಹಾಗೇ ಇದನ್ನು ಪ್ರತಿ ತಿಂಗಳು  ಅಮವಾಸ್ಯೆ ಅಥವಾ ಹುಣ್ಣಿಮೆಯಂದು ಆ 10ರೂ ನೋಟನ್ನು ಬದಲಾಯಿಸಬೇಕು, ಆ ಮೂರು ವಸ್ತುಗಳನ್ನು ಮಾತ್ರ ಬದಲಿಸಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಮುಂದಿನ ಸುದ್ದಿ
Show comments