ಮನೆ ನಿರ್ಮಿಸುವಾಗ ಈ ಮರಗಳನ್ನು ಎಂದಿಗೂ ಬಳಕೆಮಾಡಬೇಡಿ

Webdunia
ಭಾನುವಾರ, 14 ಮಾರ್ಚ್ 2021 (06:45 IST)
ಬೆಂಗಳೂರು : ವಾಸ್ತು ಪ್ರಕಾರ ಮನೆ ನಿರ್ಮಿಸಿದರೆ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಇರುತ್ತದೆ. ಹಾಗಾಗಿ ಮನೆಯನ್ನು ತಯಾರಿಸುವಾಗ ಯಾವ ತರಹದ ಮರಗಳನ್ನು ಬಳಕೆ ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಮನೆಯ ಕಿಟಕಿ , ಬಾಗಿಲು, ಪೀಠೋಪಕರಣಗಳನ್ನು ತಯಾರಿಸಲು ಸಾಲ್, ತಾಲ್, ಅಶೋಕ, ತೇಗದ ಮರ ಶ್ರೇಷ್ಠವೆಂದು ಹೇಳಲಾಗುತ್ತದೆ. ಆದರೆ ಸುಟ್ಟ ಮರ, ರಸ್ತೆಯ ಬದಿಯ ಮರ, ದೇವಾಲಯದಲ್ಲಿರುವ ಮರ ಮತ್ತು ಚಂಡಮಾರುತದಿಂದ ಉರುಳಿದ ಮರಗಳನ್ನು ಮನೆಗೆ ಬಳಸಬಾರದು. ಇದರಲ್ಲಿ  ನಕರಾತ್ಮಕ ಶಕ್ತಿಗಳಿದ್ದು, ಅವು ಮನೆಗೆ ಪ್ರವೇಶಿಸುತ್ತದೆ ಎನ್ನಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments