ಶತ್ರು ಭಯದಿಂದ ಮುಕ್ತಿ ಹೊಂದಲು ಈ ದೀಪ ಹಚ್ಚಿ

Webdunia
ಮಂಗಳವಾರ, 17 ಡಿಸೆಂಬರ್ 2019 (06:11 IST)
ಬೆಂಗಳೂರು : ಗ್ರಹಚಾರ ಕೆಟ್ಟರೆ ಮಿತ್ರರು ಶತ್ರುಗಳಾಗುತ್ತಾರೆ ಎನ್ನುತ್ತಾರೆ. ನಮಗೆ  ಶತ್ರುಗಳಿದ್ದರೆ ಅವರು ನಮ್ಮನ್ನ ಉದ್ಧಾರವಾಗಲು ಬಿಡುವುದಿಲ್ಲ ಎಂಬ ಭಯ ಹಲವರಲ್ಲಿದೆ. ಅಂತವರು ಈ ದೀಪವನ್ನು ಬೆಳಗಿದರೆ ಶತ್ರು ಭಯದಿಂದ ಮುಕ್ತಿ ಹೊಂದಬಹುದು.



ಪ್ರತಿ ಗುರುವಾರ ಶ್ರೀರಾಮನನ್ನು ನೆನೆದು 4 ಇಂಚಿನ ದೀಪವನ್ನು ಹಚ್ಚಿ, ತುಳಸಿಯಿಂದ ಮನೆ ದೇವರಿಗೆ ಪೂಜೆ ಮಾಡಿದರೆ ಎಂತಹ ಶತ್ರುದೋಷವಿದ್ದರೂ ದೂರವಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಮುಂದಿನ ಸುದ್ದಿ
Show comments