ವರಮಹಾಲಕ್ಷ್ಮೀ ಹಬ್ಬದಂದು ಲಕ್ಷ್ಮೀಗೆ ಈ 5 ನೈವೇದ್ಯಗಳಲ್ಲಿ ಯಾವುದಾದರೂ ಒಂದನ್ನು ಇಡಲೇಬೇಕು

Webdunia
ಶುಕ್ರವಾರ, 31 ಜುಲೈ 2020 (09:06 IST)
ಬೆಂಗಳೂರು : ಇಂದು ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರು ಲಕ್ಷ್ಮೀಯ ವ್ರತ ಮಾಡುತ್ತಾರೆ. ಆ ವೇಳೆ ಪೂಜೆಗೆ ಲಕ್ಷ್ಮೀ ದೇವಿಗೆ ನೈವೇದ್ಯವನ್ನು ಇಡುತ್ತಾರೆ. ಆಗ ಈ 5 ನೈವೇದ್ಯಗಳಲ್ಲಿ ಯಾವುದಾದರೂ ಒಂದನ್ನು ಇಡಲೇಬೇಕು.

ಲಕ್ಷ್ಮೀಯ ನೈವೇದ್ಯಕ್ಕೆ ಮೊಸರನ್ನ  ಮಾಡಿ ಇಡುತ್ತಾರೋ ಅವರ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಹಾಲು ಮತ್ತು ಅಕ್ಕಿಯಿಂದ ತಯಾರಿಸಿದ  ಪಾಯಸವನ್ನು ನೈವೇದ್ಯಕ್ಕೆ ಇಡಬೇಕು. ಯಾರಿಗೆ ಪುತ್ರ ಸಂತಾನ ಬೇಕೋ ಅವರು ಪೂಳಿಯೊಗರೆವನ್ನು ಲಕ್ಷ್ಮೀಯ ನೈವೇದ್ಯಕ್ಕೆ ಇಡಬೇಕು. ಖಾರ ಪೊಂಗಲ್ ಇಟ್ಟರೆ ವಂಶಕ್ಕೆ ಏಳಿಗೆ ಆಗುತ್ತದೆ. ಬೆಲ್ಲದಿಂದ ತಯಾರಿಸಿದ ಪೊಂಗಲ್ ಇಟ್ಟರೆ ಅಷ್ಟ ಲಕ್ಷ್ಮೀಯ ಅನುಗ್ರಹ ದೊರೆತು ಆರೋಗ್ಯ ದೊರೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments